ಒಬ್ಬರನ್ನ ಕಂಡರೆ ಇನ್ನೊಬ್ಬರಿಗೆ ಆಗಲ್ಲ ಅಂದ ಮಾತ್ರಕ್ಕೆ ಅವರೇ ಮಾಡಿಸಿದ್ದು ಅಂತಲ್ಲ , ಅಥವಾ ಅವರಿಗೆ ಸಂಭಂದ ಪಟ್ಟವರು ಮಾಡಿದ್ದು ಅಂತಲ್ಲ , ನಿಜವಾದ ಕಳ್ಳರನ್ನು ಹಿಡಿಯಿರಿ , ಆಮೇಲೆ ಇನ್ನೊಬರ ಕಡೆ ಬೆರಳು ಮಾಡಿ ತೋರಿಸಿ ,.
ಅಭಿಮಾನ ಅಂತ ಬಂದ್ರೆ ಡಬಲ್ ಗೆ ತ್ರಿಬಲ್ ನಿಯತ್ತಿತೋರು ನಾವು
#proudtosayDBOSSdevotee@dasadarshan
ನಟ ಚಿರಂಜೀವಿ ಸರ್ಜಾ ಇನ್ನಿಲ್ಲ😥😥😥
ಹೃದಯಾಘಾತ ದಿಂದ ಇಂದು ಇಹಲೋಕ ತ್ಯಜಿಸಿದ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ🙏🏻🙏🏻
@dasadarshan@chirusarja
ಹೊಸ ದಾಖಲೆ ಬರೆದ ಬಾಕ್ಸ್ ಆಫೀಸ್ ಸುಲ್ತಾನ್ @dasadarshan ರವರ ಮೋಸ್ಟ್ ಎಕ್ಸ್ಪೆಕ್ಟೆಡ್ ‘ಯಜಮಾನ’ ಖಡಕ್ ಟ್ರೈಲರ್ 👌ಕೇಕ್ ಕತ್ತರಿಸುವ ಮೂಲಕ ಚಿತ್ರತಂಡ ಹಾಗೂ ಅಭಿಮಾನಿಗಳೊಂದಿಗೆ ಸಿಹಿ ಹಂಚಿಕೊಂಡ ಡಿ ಬಾಸ್😊
ನಡೆದರೇ ತೇರು, ವೈಭವ ಜೋರು!!! ತಡೆಯೋರು ಯಾರು, ಆರ್ಭಟ ನೋಡು @harimonium@Dbeatsmusik@shylajanag@vijayaananth2