user avatar
D Company(R)Official
@Dcompany171
D COMPANY is the Fans Association Dedicated to Kannada Film Industry's #1 Box Office SULTAN Challenging Star Darshan(DBoss) and His Family :)
Bengaluru South, India
Joined July 2012
Posts
  • Pinned
    user avatar
    ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ‌ @dasadarshan ರವರು ಅಭಿನಯದ " ದಿ ಡೆವಿಲ್ " ಚಿತ್ರ 12-12-2025 ರಂದು ರಾಜ್ಯದಾದ್ಯಂತ ಬೆಳ್ಳಿ ತೆರೆಗೆ 😍
  • user avatar
    Thank you for your support towards DBoss..
    Rebellion isn't always an Answer. ❤️🙏🏼
  • user avatar
    ಎಲ್ಲಾ ರೆಕಾರ್ಡ್ಸ್ ಧೂಳಿಪಟ. 6 ಕೋಟಿ ಕನ್ನಡಿಗರ ಆಶೀರ್ವಾದ ಈ ಕ್ರಾಂತಿ ಮೇಲೆ ಇರುವವರೆಗೂ, ಯಾರಿಗೂ ಜಗ್ಗುವುದಿಲ್ಲ ರಾಜ್ಯಾದ್ಯಂತ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಗಳಿಸಿ ಎಲ್ಲಾ ಹಳೆಯ ದಾಖಲೆಗಳನ್ನು ಛಿದ್ರ ಮಾಡಿ ಮುನ್ನುಗ್ಗುತ್ತಿದೆ ನಮ್ಮ @dasadarshan ರವರ ಫ್ಯಾಮಿಲಿ ಎಂಟರ್ಟೈನರ್ ಕ್ರಾಂತಿ ಚಿತ್ರ😍 #RevolutionaryBlockBuster
  • user avatar
    Thank you for your support towards DBoss..
  • user avatar
    ಉತ್ತರಾಖಂಡ್ ನಲ್ಲಿ ಅರಣ್ಯ ಪ್ರದೇಶಗಳಿಗೆ ತಮ್ಮ ಸ್ನೇಹಿತರಾದ ಕಿರಣ್ ಶ್ರೀನಿವಾಸ್, ರಾಜೇಶ್ ಜಿ ಐ, ಮನು ಅಯ್ಯಪ್ಪ ಮತ್ತು ಸುನಿಲ್ ರವರರೊಂದಿಗೆ ಭೇಟಿ ನೀಡಿ ಪಕ್ಷಿಗಳನ್ನು ಸೆರೆಹಿಡಿಯುವುದರಲ್ಲಿ ತಲ್ಲೀನರಾಗಿರುವ ಬಾಕ್ಸ್ ಆಫೀಸ್ ಸುಲ್ತಾನ್ ಡಿ ಬಾಸ್
  • user avatar
    ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ @dasadarshan ರವರ 46ನೇ ಹುಟ್ಟು ಹಬ್ಬದ ಸಂಭ್ರಮಾಚರಣೆಗೆ ದಿನಗಣನೆ ಆರಂಭವಾಗಿದ್ದು ಬಾಸ್ ಪರ್ವ, ಸುಲ್ತಾನ್ ಸಂಭ್ರಮದ ಸಿಡಿಪಿ ನಿಮಗಾಗಿ. Here its the #DBossBirthdayCDP for #BoxOfficeSultan #ChallengingStarDarshan #DBoss 46th Birthday. #BossParva #SultanSambrama
  • user avatar
    ಎಲ್ಲಾ ಕನ್ನಡಾಭಿಮಾನಿಗಳಿಗೆ ಒಂದು ವಿಶೇಷ ಪ್ರಕಟಣೆ : ನಮ್ಮೆಲರ ನಲ್ಮೆಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ರವರು ಇದೇ ಜನವರಿ 10 ಬೆಳಗ್ಗೆ 11 ಗಂಟೆಗೆ ತಮ್ಮ FaceBook Page ಅಲ್ಲಿ ನಿಮ್ಮ ಮುಂದೆ ಲೈವ್ ಬರಲಿದ್ದಾರೆ. @dasadarshan facebook.com/NimmaPreethiya… ಡೇಟ್ ಟೈಮ್ ಮಾರ್ಕ್ ಮಾಡಿಟ್ಟಿಕೊಳ್ಳಿ :)
  • user avatar
    Presenting you the Common DP to Celebrate BOSS BIRTHDAY 2022 Here is The Hashtag to Use For Next 24Hours👇 #DBossBirthdayCDP Let's Celebrate BOSS BIRTHDAY by Trending @dasadarshan the Whole Day💪❤ #DBoss #Kranti
  • user avatar
    ನಮ್ಮ ನೆಚ್ಚಿನ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ @dasadarshan ಸರ್ ರವರಿಗೆ ಅಭಿಷೇಕ್ ಫಿಲ್ಮ್ಸ್ ಪ್ರೊಡಕ್ಷನ್ ರವರಿಂದ 46ನೇ ವರ್ಷದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
  • user avatar
    From Luna To Lamborghini, Light Boy To #BoxOfficeSultan Your journey is AN inspiration to Many Youngsters. Happy Birthday To One and Only #ChallengingStarDarshan Boss @dasadarshan #DBoss #DBossBirthdayPoster
  • user avatar
    ನಮ್ಮ ನೆಚ್ಚಿನ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ @dasadarshan ಸರ್ ರವರಿಗೆ ಭೈರವ ಚಿತ್ರ ತಂಡದಿಂದ 46ನೇ ವರ್ಷದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
  • user avatar
    ತೂಗುದೀಪ ಫಾರ್ಮ್ ಹೌಸ್ ಅಲ್ಲಿ ಸಂಕ್ರಾಂತಿ ಸಂಭ್ರಮದ ವಿಡಿಯೋ ಡಿ ಕಂಪನಿ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ #DBoss #Kranti
  • user avatar
    ನಮ್ಮ @dasadarshan ಸರ್ ರವರ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಕೆಲವೇ ದಿನಗಳು ಬಾಕಿ ಇದ್ದು ಈ ಸಂದರ್ಭದಲ್ಲಿ ಅಭಿಮಾನಿಗಳು ಯಾರು ಸಹ “ಬ್ಯಾನರ್, ಕೇಕ್ ಹಾಗೂ ಹಾರಗಳನ್ನು ದಯಮಾಡಿ ತರಬೇಡಿ. ಅದೇ ಹಣದಲ್ಲಿ ನಿಮ್ಮ ಕೈಲಾದ ಅಕ್ಕಿ, ಬೇಳೆ, ಸಕ್ಕರೆ ಹಾಗೂ ಇತರೆ ದವಸ-ಧಾನ್ಯಗಳನ್ನು ದಾನ ನೀಡಿ ಎಂದು ಪ್ರೀತಿಯ ಡಿ ಬಾಸ್ ಅಭಿಮಾನಿಗಳಲ್ಲಿ ವಿನಂತಿ.
  • user avatar
    ಚಪ್ಪಲಿ ಎಸೆದ ಕೈ ಒಂದು ಆದರೆ ಅವರನ್ನು ಕೈ ಹಿಡಿದು ನಡೆಸೋಕೆ ಕೋಟಿ ಕೋಟಿ ಕೈಗಳಿದ್ದಾವೆ @dasadarshan #Dboss #ChallengingStarDarshan #ಕ್ರಾಂತಿ