Pinned
udayaTV
38.7K posts
Welcome to The Official Page of UdayaTV. Watch UdayaTV Programs anytime and anywhere on sunnxt.com | Facebook Link : facebook.com/udayatelevision
- Make way for Leo Das 💥 #LeoKannadaTrailer arriving at 6:30 PM! #Thalapathy @actorvijay @Dir_Lokesh @trishtrashers @anirudhofficial @duttsanjay @akarjunofficial @7screenstudio @Jagadishbliss @SonyMusicSouth #Leo #LeoTrailer
- #Master | March 27th | 6:30 PM ಮಾಸ್ಟರ್ ಎಲ್ಲದರಲ್ಲೂ ಟಾಪರ್! ವೀಕ್ಷಿಸಿ ವಿಜಯ್ ನಟಿಸಿರುವ 'ಮಾಸ್ಟರ್' ಇಂದು ಸಂಜೆ 6:30 ಕ್ಕೆ ನಿಮ್ಮ ನೆಚ್ಚಿನ ಉದಯ ಟಿ.ವಿಯಲ್ಲಿ. #UdayaTV #MoviesOnUdayaTV
- World Television Premiere 🎦 ವಿಜಯ್ ಹಾಗೂ ನಯನತಾರಾ ಅಭಿನಯದ ಸೂಪರ್ ಹಿಟ್ ಚಲನಚಿತ್ರ 'ಬಿಗಿಲ್'. ಫೆಬ್ರವರಿ 9, ಸಂಜೆ 6 ಗಂಟೆಗೆ, ನಿಮ್ಮ ಉದಯ ಟಿವಿಯಲ್ಲಿ. #UdayaTV #UdayaSocial #Bigil #Vijay #ThalapathyVijay #Nayanathara #UdayaEntertainment #Cinema @actorvijay
00:00 - ಕನ್ನಡಿಗರ ಮನದ ಸಾರಥಿ ಅಭಿಮಾನಿಗಳ ಪ್ರೀತಿಯ 'ದಾಸ' ನಾಗಿ, ಚಂದನವನದಲ್ಲಿ ' ಕ್ರಾಂತಿ ' ಮೂಡಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು! #UdayaTV #Birthdaypostonudayatv #Dboss #udayaentertainment @dasadarshan
00:00 - ಕಿರುತೆರೆಯಿಂದ ಬೆಳ್ಳಿತೆರೆಗೆ ಲಗ್ಗೆ ಇಟ್ಟು ಇಡೀ ವಿಶ್ವವೇ ಭಾರತ ಚಿತ್ರರಂಗದತ್ತ ತಿರುಗಿ ನೋಡೋ ಹಾಗೇ ಮಾಡಿದ ನಮ್ಮ ನಿಮ್ಮೆಲ್ಲರ ಹೆಮ್ಮೆಯ ಕನ್ನಡಿಗ ರಾಕಿ ಭಾಯ್, ರಾಕಿಂಗ್ ಸ್ಟಾರ್ ಯಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. #UdayaTV #MoviesOnUdayaTV #KannadaMovies #Yash #RockingStarYash #HappyBirthdayYash #HBD
00:00 - #Bigil | May 7th | 6:30 PM ವಿಜಯ್ ನಟನೆಯ 'ಬಿಗಿಲ್'. ನಿಮ್ಮ ನೆಚ್ಚಿನ ಉದಯ ಟಿ.ವಿಯಲ್ಲಿ ಇದೇ ಮೇ 7 ರಂದು ಸಂಜೆ 6:30 ಕ್ಕೆ. #UdayaTV #MoviesOnUdaya @actorvijay
- #Bhairava | Aug 1st | 6:30 PM ವಿಜಯ್ ನಟನೆಯ 'ಭೈರವ' ಅಗಸ್ಟ್ 1 ರನ್ನು ಸಂಜೆ 6:30 ಕ್ಕೆ. ನಿಮ್ಮ ನೆಚ್ಚಿನ ಉದಯ ಟಿ.ವಿಯಲ್ಲಿ. #UdayaTV #MoviesOnUdayaTV @actorvijay @KeerthyOfficial
00:00 - #Master | Watch Now ವಿಜಯ್ ನಟಿಸಿರೋ 'ಮಾಸ್ಟರ್' ನೋಡ್ತಿದ್ದೀರಾ ತಾನೇ? ಇಷ್ಟ ಆಯ್ತಾ? #UdayaTV #MoviesOnUdayaTV #MeshtruComingOnUdayaTV
- #Master | Aug 15th | 6:30 PM ಮೇಷ್ಟ್ರು ಬರ್ತಿದ್ದಾರೆ.... ದಾರಿ ಬಿಡಿ ದಾರಿ ಬಿಡಿ! #UdayaTV #UdayaEntertainment #MeshtruComingOnUdayaTV
00:00 - ಯಾರಾದ್ರೂ ಒಬ್ಬ ವ್ಯಕ್ತಿ ಬೆಳಿತಾ ಇದಾನೆ ಅಂದ್ರೆ ಒಳ್ಳೆಯದನ್ನು ಬಯಸೋದಕ್ಕಿಂತ ಕೇಡು ಬಯಸೋರೆ ಜಾಸ್ತಿ-Darshan Thoogudeep #DarshanThoogudeep
- #SIIMA | Oct 9th | 6:30 PM SIIMA Awards ನಲ್ಲಿ ತಾರೆಗಳ ಸಂಭ್ರಮ! ಇದೇ ಅಕ್ಟೋಬರ್ 9ರಂದು ಸಂಜೆ 6:30ಕ್ಕೆ ನಿಮ್ಮ ನೆಚ್ಚಿನ ಉದಯ ಟಿ.ವಿಯಲ್ಲಿ. #UdayaTV #SIIMAOnUdayaTV
- #Sarkar | Dec 27th | 6:30 PM ವಿಜಯ್ ನಟಿಸಿರೋ 'ಸರ್ಕಾರ್' ಡಿಸೆಂಬರ್ 27 ರಂದು ಸಂಜೆ 6:30 ಕ್ಕೆ ನಿಮ್ಮ ನೆಚ್ಚಿನ ಉದಯ ಟಿ.ವಿಯಲ್ಲಿ. #UdayaTV #MoviesOnUdayaTV #SarkarOnUdayaTV
00:00 - ‘A Bloody Sweet’……..! Coming Soon! ವಿಜಯ್, ತ್ರಿಷಾ ಅಭಿನಯದ 'ಲಿಯೋ' ಅತಿ ಶೀಘ್ರದಲ್ಲಿ ನಿಮ್ಮ ಉದಯ ಟಿ.ವಿಯಲ್ಲಿ #Leo | Coming Soon #UdayaTV #MoviesOnUdayaTV #LeoOnUdayaTV #Vijay
00:00







