Chirranjeevi Sarja
6,203 posts
Artist
Joined December 2009
- Happy Bday partner @dasadarshan may god bless u and all ur dreams come true.. always keep smiling #ಜೈಆಂಜನೇಯ
- ಕನ್ನಡ ಚಿತ್ರರಂಗದ ಅಜಾತಶತ್ರು ಕರುನಾಡ ಕನ್ವರ್ಲಾಲಾ ಸ್ನೇಹಜೀವಿ ಕರ್ನಾಟಕದ ಜಲೀಲ ಅಂಬಿಮಾಮಾನಿಗೆ ಹುಟ್ಟುಹಬ್ಬದ ಶುಭಾಶಯಗಳು @sumalathaA
- Thank u all 4 ur love support and blessings 4 both of us...
- Happy B’day @KicchaSudeep bro may god bless u and all ur dreams come true... I pray god u should get all the love all over the world ಜೈಆಂಜನೇಯ 😊😊
- ಕರೋನಾ ದಿಂದ ಇಡೀ ಪ್ರಪಂಚವೇ ನಲುಗಿ ಹೋಗುತ್ತಿದೆ ವಿದ್ಯಾರ್ಥಿಗಳೇ ಯಾವುದೇ ಭಯ ಆತಂಕ ಬೇಡ ವಿದ್ಯಾರ್ಥಿಗಳೇ ದೇಶದ ಆಧಾರ ಸ್ತಂಭಗಳು. 'ಮನೆಯೇ ಮೊದಲ ಪಾಠಶಾಲೆ' ಎಂಬ ಮಾತು ಈಗ ಸತ್ಯವಾಗಿದೆ ಮನೆಯಲ್ಲೇ ಇದ್ದುಕೊಂಡು ಚೆನ್ನಾಗಿ ಓದಿ ಪರೀಕ್ಷೆಗೆ ಸಿದ್ಧರಾಗಿ ನಿಮ್ಮೊಂದಿಗೆ ಇಡೀ ದೇಶವೇ ಕೈಜೋಡಿಸುತ್ತದೆ. ಜೈಆಂಜನೇಯ...
- Happy Bday to my partner @dasadarshan May all ur dreams come true I pray god whatever u have achieved til date has to become double once again god bless.. #ಜೈಆಂಜನೇಯ
- ನನ್ನ ಹೊಸ ಸಿನಿಮಾ #khaki ಮುಹೂರ್ತ ಇಂದು ಬೆಳಿಗ್ಗೆ ನಡೆಯಿತು ... ನಿಮ್ಮ ಎಲ್ಲರ ಆಶೀರ್ವಾದ, ಬೆಂಬಲಾ ಸದಾ ನನ್ನ ಹಾಗು ನನ್ನ ಕುಟುಂಬ ದೊಡನೆ ಇರಲಿ... ಜೈಆಂಜನೇಯ
- ಅಂಬರೀಶ್ ಮಾಮ.. ನನಗೆ ಮಾತ್ರ ಅಲ್ಲ, ಸಿನೆಮಾ ಜಗತ್ತಿಗೆ ಮಾತ್ರ ಅಲ್ಲ, ಎಲ್ಲ ಕನ್ನಡಿಗರ ಕುಟುಂಬದ ಭಾಗವಾಗಿ, ಆಪ್ತವಾಗಿದ್ದರು. ರಾಜನಂತೆ ಬದುಕಿ ರಾಜನಂತೆ ಅಗಲಿದ ಅಂಬರೀಶ್ ಮಾಮ... We will always miss you mama...













