Vijayalakshmi darshan
292 posts
- ನನ್ನ ಹುಟ್ಟು ಹಬ್ಬಕ್ಕೆ ಶುಭ ಕೋರಿದ ಎಲ್ಲಾ ನನ್ನ ಸ್ನೇಹಿತರಿಗೆ ಹೃದಯಪೂರ್ವಕ ಧನ್ಯವಾದಗಳು😊🤗
- ಈ ಮಕರ ಸಂಕ್ರಾಂತಿ ನಿಮಗೆ ಸುಖ, ಶಾಂತಿ, ನೆಮ್ಮದಿ, ಆರೋಗ್ಯ, ಸಂಪತ್ತನ್ನು ಕರುಣಿಸಲಿ. ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು 😊
- ನನ್ನ ಮಗನ ಹುಟ್ಟುಹಬ್ಬಕ್ಕೆ ಶುಭಕೋರಿ ಆಶೀರ್ವದಿಸಿದ ಸರ್ವರಿಗೂ ನನ್ನ ಅನಂತ ಧನ್ಯವಾದಗಳು. ನಿಮ್ಮ ಪ್ರೀತಿ ವಿಶ್ವಾಸಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ 😊🙏
- ಅಷ್ಟ ಲಕ್ಷ್ಮಿಯರು ನಿಮ್ಮನ್ನು, ನಿಮ್ಮ ಕುಟುಂಬವನ್ನೂ ಆಶೀರ್ವದಿಸಲಿ. ದೇವಿಯ ಕೃಪಾಶೀರ್ವಾದದಲ್ಲಿ ನಿಮ್ಮ ಬಾಳು ಬೆಳಗಲಿ. ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು 🥰
- My one and only turns 12 today!God has been very kind and generous to give me such an amazing ,humble beautiful souI as my son. Feel blessed and lucky to have him💙🧿














