ಇಂದು ಪೊಲೀಸ್ ಪ್ರಧಾನ ಕಛೇರಿಯಲ್ಲಿ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನದ ಅಂಗವಾಗಿ ಮಾನ್ಯ @DgpKarnataka ರವರು ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು.
#EndChildLabour
#WorldDayAgainstChildLabour
ಕರ್ನಾಟಕ ರಾಜ್ಯ ಪೊಲೀಸ್ Karnataka State Police
1,458 posts
Official Twitter account of Karnataka State Police, In case of any emergency feel free to Dial #112. "Join hands with us to serve you better"
- ಕರ್ನಾಟಕ ರಾಜ್ಯ ಪೊಲೀಸ್ Karnataka State Police repostedಆನೇಕಲ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಶ್ರೀ ದಯಾನಂದ್ ರವರು ಟೌನ್ ನಲ್ಲಿ ಅನಾಥವಾಗಿ ತಿರುಗುತ್ತಾ ರಸ್ತೆ ಪಕ್ಕದಲ್ಲಿ ಮಲಗುತಿದ್ದ ಇಬ್ಬರು ಮಹಿಳೆಯರನ್ನು ಪತ್ತೆ ಮಾಡಿ ಅವರನ್ನು ಸಿಪಾನಿ ಸೇವಾ ಸದನ ಆಶ್ರಮಕ್ಕೆ ಸೇರಿಸುವ ಮೂಲಕ ಆಸರೆಯಾಗಿ ನಿಂತಿರುತ್ತಾರೆ.ಇವರ ಈ ಕಾರ್ಯವೈಖರಿಯನ್ನು ಆನೇಕಲ್ ಪೊಲೀಸರು ಶ್ಲಾಘಿಸಿ ಅಭಿನಂದಿಸುತ್ತದೆ
- ಕರ್ನಾಟಕ ರಾಜ್ಯ ಪೊಲೀಸ್ Karnataka State Police repostedಸರಕು ವಾಹನಗಳಲ್ಲಿ ಪ್ರಯಾಣಿಕರ ಸಂಚಾರ ಮತ್ತು ಸಾಗಾಟ ನಿಷೇಧ.. ಸಂಚಾರಿ ನಿಯಮಗಳನ್ನು ಪಾಲಿಸಿ.. @112koppal @DgpKarnataka @KarnatakaCops
- ಕರ್ನಾಟಕ ರಾಜ್ಯ ಪೊಲೀಸ್ Karnataka State Police repostedಆನೇಕಲ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಶ್ರೀಯುತ ದಯಾನಂದ್ ರವರು ಸಾಮಾಜಿಕ ಜವಾಬ್ದಾರಿಯಿಂದ ಹೊಸೂರು ರಸ್ತೆಯಲ್ಲಿ ಹುಚ್ಚನಂತೆ ರಸ್ತೆಯಲ್ಲಿ ಮಲಗುತ್ತಿದ್ದ ವ್ಯಕ್ತಿಯನ್ನು ಕಂಡು ಸಿಪಾನಿ ಸೇವಾ ಸದನ ಆಶ್ರಮಕ್ಕೆ ಸೇರಿಸುವ ಮೂಲಕ ಒಬ್ಬ ವ್ಯಕ್ತಿಗೆ ಆಶ್ರಯ ಕಲ್ಪಿಸಿದ್ದಾರೆ ಇವರಿಗೆ ಠಾಣಾ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು 🙏🙏
- ಕರ್ನಾಟಕ ರಾಜ್ಯ ಪೊಲೀಸ್ Karnataka State Police repostedರಸ್ತೆಗಳ ಮೇಲೆ ಫಸಲು ಸುರಿಯುವುದು ಕಾನೂನುಬಾಹಿರ ಮತ್ತು ಅಪಾಯಕಾರಿ, ಇದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ. #RoadSafety
- ಕರ್ನಾಟಕ ರಾಜ್ಯ ಪೊಲೀಸ್ Karnataka State Police repostedದಿನಾಂಕ 05/06/2026 ರಂದು ಶ್ರೀ ಸರ್ದಾರ್ ವಲ್ಲಭಬಾಯಿ ಪಟೇಲ್ ರವರ 150 ನೇ ಜನ್ಮ ವಾರ್ಷಿಕೋತ್ಸವದ ಪ್ರಯುಕ್ತ* ಸ್ಮರಣಾತ್ಮಕ ಕಾರ್ಯಕ್ರಮಗಳನ್ನು ಮೈಸೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಹಮ್ಮಿ ಕೊಂಡಿದ್ದು ಈ ಸಂಬಂಧವಾಗಿ ಈ ದಿನ ಠಾಣೆಯಲ್ಲಿ ಅಧಿಕಾರಿ ಸಿಬ್ಬಂದಿಯವರು ರಕ್ತದಾನ ಮಾಡಿರುತ್ತಾರೆಮ್ @KarnatakaCops @SWRRLY @CPMysuru
- ಕರ್ನಾಟಕ ರಾಜ್ಯ ಪೊಲೀಸ್ Karnataka State Police repostedಜಾಗರೂಕ ನಾಗರಿಕ ಸುರಕ್ಷಿತ ಮನೆ ಸಿಸಿಟಿ ನಿಮ್ಮ ಮನೆಯ ಮೌನ ರಕ್ಷಕ. ಯಾವುದೇ ತುರ್ತು ಸಂದರ್ಭದಲ್ಲಿ ಕರೆ ಮಾಡಿ 112. @112koppal @DgpKarnataka #koppala #spkoppala #igpballari
- ಕರ್ನಾಟಕ ರಾಜ್ಯ ಪೊಲೀಸ್ Karnataka State Police repostedಧನ್ಯವಾದಗಳು ಬಳ್ಳಾರಿ! ❤️ ಹೆಲ್ಮೆಟ್ ಧರಿಸಿ, ಸಂಚಾರ ನಿಯಮಗಳನ್ನು ಪಾಲಿಸುತ್ತಿರುವ ಬಳ್ಳಾರಿಯ ಜನತೆಗೆ ಜಿಲ್ಲಾ ಪೊಲೀಸ್ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು. 🙏 ನೆನಪಿಡಿ: ಇದು ಕೇವಲ ಒಂದು ದಿನದ ಅಭಿಯಾನವಲ್ಲ, ಸುರಕ್ಷತೆ ನಿರಂತರ ಜವಾಬ್ದಾರಿ. ಹೆಲ್ಮೆಟ್ ಧರಿಸುವುದು ನಿಮ್ಮ ರಕ್ಷಣೆಗಾಗಿ, ನಿಯಮ ಪಾಲನೆ ನಮ್ಮೆಲ್ಲರ ಕರ್ತವ್ಯ. 🏍️🪖
00:00 - ಕರ್ನಾಟಕ ರಾಜ್ಯ ಪೊಲೀಸ್ Karnataka State Police repostedಕೌಲ್ಬಜಾರ್ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 115/2026 ರ ಮನೆಕಳ್ಳತನ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. 💍 159 ಗ್ರಾಂ ಬಂಗಾರದ ಆಭರಣಗಳು – ₹15,90,000 🥈 350 ಗ್ರಾಂ ಬೆಳ್ಳಿ ಆಭರಣಗಳು – ₹70,000 💵 ನಗದು – ₹20,000 ಒಟ್ಟು ₹16,80,000 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
- ಕರ್ನಾಟಕ ರಾಜ್ಯ ಪೊಲೀಸ್ Karnataka State Police repostedಮಹಾಲಿಂಗಪೂರ ಪೊಲೀಸರ ಕಾರ್ಯಾಚರಣೆ ಎರಡು ಕಳ್ಳತನ ಪ್ರಕರಣದಲ್ಲಿ ಒಟ್ಟು 62 ಗ್ರಾಂ ಬಂಗಾರದ ಆಭರಣಗಳು ಈಗಿನ ಮಾರುಕಟ್ಟೆಯ ಮೌಲ್ಯ 9.15.000/- ರೂಪಾಯಿ ಹಾಗೂ 419000 ರೂಪಾಯಿ ಮೌಲ್ಯದ ಮೊಬೈಲ್ ಹೀಗೆ ಒಟ್ಟು 13,34,000/- ರೂಪಾಯಿ ಬಂಗಾರದ ಆಭರಣಗಳು ಮತ್ತು ಮೊಬೈಲ್ಗಳ ವಶ @IgpBelagavi @DgpKarnataka @KarnatakaCops



























