ದಿನಾಂಕ 12.08.2025 ರಂದು ಮಧ್ಯ ರಾತ್ರಿ 1:30 ಗಂಟೆಯ ಸಮಯದಲ್ಲಿ ಕಾಳಮ್ಮ ಸರ್ಕಲ್ ಬಳಿಯ ಎ.ಟಿ.ಎಂ ನಲ್ಲಿ ಎ.ಟಿ.ಎಂ ನ್ನು ಹೊಡೆದು ಕಳ್ಳತನ ಮಾಡಲು ಪ್ರಯತ್ತಿಸುತ್ತಿದ್ದ ಆರೋಪಿತನನ್ನು ಎ.ಎಸ್.ಐ ಶ್ರೀ.ಮಲ್ಲಿಕಾರ್ಜನ್, ಪಿ.ಸಿ-ಅನಿಲ್, ಪಿಸಿ-ಸಿದ್ದೇಶ್ ಬ್ರೂಸ್ ಪೇಟೆ ರವರು ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ದಾವಿಸಿ @DgpKarnataka @112Ballari
00:00






















