A warm welcome to the newest cops of Dharwad District Police.
#pawpatrol #pupsatwork #GermanShepherd
SP Dharwad
2,024 posts
Handle of Supt. of Police, Dharwad Rural District
Joined September 2015
- ಹಲವು ವರ್ಷಗಳಿಂದ ಧಾರವಾಡ ಜಿಲ್ಲೆಯಲ್ಲಿ ಒಂದು ಗುಂಡು ಗುರಿ ಅಭ್ಯಾಸ ಮೈದಾನದ ಕೊರತೆಯಿದ್ದು, ದಿ 17/11/22 ರಂದು ಮಾನ್ಯ ಉತ್ತರ ವಲಯದ ಮಹಾನಿರೀಕ್ಷಕರು ಶ್ರೀ ಸತೀಶ ಕುಮಾರ್ ರವರು ಗಂಜಿಗಟ್ಟಿ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಲಾದ ಗುರಿ ಅಭ್ಯಾಸ ಮೈದಾನವನ್ನು ಉದ್ಘಟಿಸಿದರು.
- ಇಂದು ದಿ. 26-06-2022 ರಂದು ಧಾ.ಜಿಲ್ಲಾ Drug Disposal Committee ಯ ಸದಸ್ಯರ ಸಮ್ಮುಖದಲ್ಲಿ ಜಿಲ್ಲೆಯಲ್ಲಿ ದಾಖಲಾದ 18 NDPS ಪ್ರಕರಣಗಳಲ್ಲಿ ಜಪ್ತ ಮಾಡಲಾದ ಒಟ್ಟು 88 ಕೆ.ಜಿ. 163 ಗ್ರಾಂ ಗಾಂಜಾವನ್ನು CBMWTF, Tarihal Industrial area, Tq.Hubballi ಯಲ್ಲಿ ಗಾಂಜಾವನ್ನು ಸುಟ್ಟು ನಾಶ ಪಡಿಸಲಾಯಿತು.
- ಇಂದು ದಿ. 26-11-2022 ರಂದು ಧಾರವಾಡ ಜಿಲ್ಲೆಯಲ್ಲಿ “ಸ್ಟೂಡೆಂಟ್ ಪೊಲೀಸ್ ಕೆಡೆಟ್” (SPC) ಯೋಜನೆ ಅಡಿಯಲ್ಲಿ ಗುರುತಿಸಿದ 13 ಫ್ರೌಢಶಾಲೆಗಳಿಗೆ ಪೊಲೀಸ್ ತರಬೇತಿದಾರರು ಭೇಟಿ ನೀಡಿ, ವಿದ್ಯಾರ್ಥಿ/ ವಿಧ್ಯಾರ್ಥಿನಿಯರಿಗೆ ದೈಹಿಕ ಸದೃಡತೆ ಕುರಿತು ಬುನಾದಿ ತರಬೇತಿ ನೀಡಿದರು. @DgpKarnataka @seemantsingh96
- ಬೈಪಾಸ್ ರಸ್ತೆಯ ರೇವಡಿಹಾಳ ಸೇತುವೆ ಬಳಿಗೆ ಸೊಮವಾರ ಮಧ್ಯರಾತ್ರಿ ಬಸ್ ಮತ್ತು ಲಾರಿ ನಡೆವೆ ಅಪಘಾತದಲ್ಲಿ ಒಟ್ಟು 8 ಜನ ಮೃತಪಟ್ಟಿದ್ದು 27 ಜನ ಗಾಯಗೊಂಡಿದ್ದು,ಈ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕ ಮಾನ್ಯ ಶ್ರೀ.ಹಿತೇಂದ್ರ ಐ.ಪಿ.ಎಸ್ ಎಡಿಜಿಪಿ (ಸಿಟಿ.ಆರ್.ಎಸ್) ಬೆಂಗಳೂರುರವರು ಭೇಟಿ ನೀಡಿದ್ದು, ಸದರ ಘಟಣಾ ಸ್ಥಳದ ಮಾಹಿತಿ ನೀಡುತ್ತಿರುವ ಸಂಧರ್ಭ.
- ಇಂದು ದಿ14-11-2022 ರಂದು ಧಾರವಾಡ ಜಿಲ್ಲಾ ಪೊಲೀಸ್ “ಸ್ಟೂಡೆಂಟ್ ಪೊಲೀಸ್ ಕೆಡೆಟ್” (SPC) ಯೋಜನೆ ಅಡಿಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಒಟ್ಟು 13 ಫ್ರೌಢಶಾಲೆಗಳನ್ನು ಗುರುತಿಸಿದ್ದು, ಅದರಲ್ಲಿ ಒಟ್ಟು 522 ವಿದ್ಯಾರ್ಥಿ/ ವಿಧ್ಯಾರ್ಥಿನಿಯರನ್ನು ಗುರುತಿಸಿ ಯೋಜನೆಯನ್ನು ಉದ್ಘಾಟಿಸಲಾಯಿತು.
- ಧಾರವಾಡ ಜಿಲ್ಲೆಯಲ್ಲಿ ಮುಂಬರುವ ಗಣೇಶ ಹಬ್ಬದ ಆಚರಣೆ ಪ್ರಯುಕ್ತ ಜಿಲ್ಲೆಯ ತಾಲ್ಲೂಕು ಕೇಂದ್ರಗಳ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ರೂಟ್ ಮಾರ್ಚ ಮಾಡಿ ಪಥಸಂಚಲನ ಮಾಡಲಾಯಿತು.
- ದಿನಾಂಕ. 10-09-2022 ರಂದು ಬೆಳಿಗ್ಗೆ 11.00 ಗಂಟೆಗೆ ಖಚಿತ ಮಾಹಿತಿ ಮೇರೆಗೆ ಮಹಾರಾಷ್ಟ್ರದ ಕೊಲ್ಲಾಪುರದಿಂದ ಲಾರಿಯನ್ನು ಕದ್ದು ಕುಂದಗೋಳ ಲಕ್ಷ್ಮೇಶ್ವರ ರಸ್ತೆಯ ಮೂಲಕ ಸಾಗಾಟ ಮಾಡುತ್ತಿದ್ದ ಸಮಯದಲ್ಲಿ ಧಾರವಾಡ ಪೊಲೀಸ್ ರು ದಾಳಿ ಮಾಡಿ ಆರೋಪಿ ಸಮೇತ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ
- Dharwsd SP has launched two drone camera, through these camera policemen will watch those violating the lock down order in various sensitive places.....
- Peace committee meeting being held across Dhawad district in all Police stations reg Ganesh festival....
- ದಿನಾಂಕ. 29-05-2022 ರಂದು ಧಾರವಾಡ ಜಿಲ್ಲೆಯಲ್ಲಿ ಮಾನ್ಯ ಶ್ರೀ ಪಿ. ಕೃಷ್ಣಕಾಂತ್ ಐಪಿಎಸ್ ಜಿಲ್ಲಾ ಪೊಲೀಸ್ ಅಧೀಕ್ಷಕರು, ಧಾರವಾಡ ಜಿಲ್ಲೆ, ಧಾರವಾಡರವರು ಜಿಲ್ಲಾ ಕವಾಯತಿನಲ್ಲಿ ಗೌರವ ರಕ್ಷೆಯನ್ನು ಪಡೆದು ಸಂದರ್ಭ ಹಾಗೂ ಅಂದು ಮಾನ್ಯರವರು ಜಿಲ್ಲೆಯ ಎಲ್ಲ ಅಧಿಕಾರಿ/ಸಿಬ್ಬಂದಿಯವರು ಅಹವಾಲುಗಳನ್ನು ಸ್ವೀಕರಿದರು.
- As per Dharwad SP request Auyush department has provided homeopathic pills to all staff. So today Dharwad SP Vartika Katiyar.IPS has distributed homeopathic pills to all staff and families..
- ದಿನಾಂಕ. 01-09-2022 ರಂದು ಶ್ರೀ. ಗೋಪಾಲ್.ಎಂ. ಬ್ಯಾಕೋಡ್. ಐಪಿಎಸ್ ರವರು ನಿರ್ಗಮಿತ ಪೊಲೀಸ್ ಅಧೀಕ್ಷಕರು, ಶ್ರೀ. ಲೋಕೇಶ್.ಬಿ. ಜಗಲಾಸರ್. ಐಪಿಎಸ್ ರವರಿಂದ ಧಾರವಾಡ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ಅಧಿಕಾರ ಸ್ವೀಕರಿಸಿದರು.
- District CEN PS traced and recovered 3 lost mobile phones with the help of CEIR Portal. Sets handed over to the owners. CEIR is a user friendly, accessible to public, effective portal for immediate reporting of mobile loss/theft. @DgpKarnataka @IgpNr @alokkumar6994









































