ವಾವ್, ಏನು ಗುರು ಇದು? !!😳
ಒಬ್ಬ ಸಾಮಾನ್ಯ ಕನ್ನಡಿಗ ಹೇಗೆ ಬದಲಾಗಿದ್ದಾನೆ ನೋಡಿ.
ಈ ಮಟ್ಟದಲ್ಲಿ ಅವನಿಗೆ ಕನ್ನಡತನ ಅರಿವಾಗಿರೋದು ಕನ್ನಡನಾಡಿಗೆ ಚೇತೋಹಾರಿ ಸಂಗತಿ.
#jobsforkannadigas#2languagePolicy#boycotphonepay
Let us reclaim our place to its fullness.
ಕನ್ನಡ ಪತ್ರಕರ್ತರೂ ಬದಲಾಗುತ್ತಿದ್ದಾರೆ.
ಮೊದಲೆಲ್ಲ "ಹೊರ ನಟರಿಗೆ ಕನ್ನಡ ಬರಲ್ಲ" ಅಂತ ಕನ್ನಡ ಬಿಟ್ಟು ಆಂಗ್ಲದಲ್ಲಿ, ತಮಿಳು ತೆಲುಗಲ್ಲಿ ಪ್ರಶ್ನೆ ಕೇಳ್ತಾ ಇದ್ರು. ಈಗ ಅದೆಲ್ಲ ಇಲ್ಲ.
" ಬೇಕಾದವ ಕನ್ನಡ ಮಾತಾಡ್ಲಿ" ಅನ್ನೋ ಮಟ್ಟಕ್ಕೆ ನಾಡಿನ ಮಾಧ್ಯಮ ಸೈನಿಕರು ಬಂದಿರೋದು ನಾಡಿಗೆ, ಕನ್ನಡಕ್ಕೆ ಚೇತೋಹಾರಿ ಸಂಗತಿ.
#ಕರ್ನಾಟಕ_ಬದಲಾಗುತ್ತಿದೆ
I am truly amazed by Karnataka police in #Darshan case.
In just 24 hrs, they have picked up electronic evidences & strongly built the case, in 48 hrs nabbed 13 accused including A1 & A2,acquired props used for crime. Bypassed political pressure too nicely.
Bravo @KarnatakaCops!
She is Shraddha Jain, lives in Blru. Her ancestors came from Hindi belt. Karnataka did a mistake of allowing them there.
Now the same Jains are mocking Kannadiga's voice against #HindiImposition.
ವಲಸಿಗರು ಕನ್ನಡ ಕಲಿಯಲೇಬೇಕು, #ದ್ವಿಭಾಷೆನೀತಿ ತರಬೇಕು ಎಂದಾಗ ದೇಶಮೊದಲು ಗಿರಾಕಿಗಳು "ಇದು ಇಂಡಿಯಾ, ಕನ್ನಡ ಕಲಿಯಲ್ಲ, ಏನಿವಾಗ?
ಕಲಿಯದಿರುವುದು ವಲಸಿಗನ ಹಕ್ಕು, ಲೊಟ್ಟೆ ಲೊಸುಕು, ಸಂವಿಧಾನ" ಎನ್ನುವ ಕನ್ನಡ ನಾಡದ್ರೋಹಿ ದರಿದ್ರಗಳು ಈ ವಿಡಿಯೋ ಸಂದೇಶ ಕೇಳಲಿ.
@BJP4Karnataka@RSSorg@RAshokaBJP#ಕನ್ನಡಿಗರಿಗೆಮೀಸಲಾತಿ .
ಈ ಮಟ್ಟದಲ್ಲಿ ರಾಜ್ಯೋತ್ಸವ ಹಬ್ಬವನ್ನು ಯಾವ ರಾಜ್ಯದಲ್ಲೂ ಆಚರಿಸೋಲ್ಲವೇನೋ ಎಂಬಂತೆ ಕನ್ನಡ ಮಕ್ಕಳು ವಿಜೃಂಭಣೆಯಿಂದ ಆಚರಿಸಿದ್ದಾರೆ.
ಹೆಮ್ಮೆ ಅನಿಸುತ್ತೆ!
ಬೆಳಗಾವಿಯ MES ಪುಂಡರ ಬೆನ್ನು ಮುರಿದಂತೆ ನಮ್ಮಲ್ಲೇ ಇರುವ "ಒಂದು ದೇಶ ಒಂದು ಬಾವುಟ", "ದೇಸ ಮೊದಲು, ಹಿಂದಿ ಸಂಸ್ಕೃತ ಮೊದಲು" ಎನ್ನುವ ಹುಳಗಳನ್ನು ಹೊಸಕಿಹಾಕೋಣ.
#ಕನ್ನಡರಾಜ್ಯೋತ್ಸವ
In Karnataka, Doctors started writing their prescriptions in Kannada. Doctors have responded to the call by people & institutions like @kdabengaluru, to fulfill this basic need to write in people's language.
Have a look. 👇👇
Mr.Coward @TheNameIsYash
Mr.Timid @KicchaSudeep
Mr.Chicken hearted @DhruvaSarja
Mr.Gutless @Official_Ganesh
Mr.Spineless @OfficialViji
You guys are unfit to call yourself Kannadigas.
Learn from this brave Kannadiga Naveen shankar who raised his voice for Karnataka. @Nwinshankar
Guys, you might have observed that BJP MPs from K'taka are speaking against the interest of K'taka for the last 7 days.
They are speaking for the lazy, non performing northies. Pls ask MPs to go & contest in U.P, BIHAR & become MPs.
#SouthTaxMovement#hindiimposition@BJP4India
It's hot now🔥
@CMofKarnataka is speaking out what Kannadigas on street r doing.
"This is K'taka, Only Kannada, If you want, u can translate"
This is superb & we appreciate!
But,why CM is still ok with Hindi in schools?
He must say "NO Hindi, This is k'taka"
#2languageformula
In an Allan walker @IAmAlanWalker show in Bluru-3rd Oct 24
Listen to
🎵"ನಾವು ನಿಲ್ಲಲ್ಲ
ತಲೆ ಬಾಗ್ಸೋಲ್ಲ ಮುನ್ನುಗ್ಗಿಆಡ್ತೀವಿ
ಜೊತೆಯಾಗಿ ಸೇರಿ ನಾವು ಕೊನೆವರೆಗೂ ಹೋರಾಡ್ತೀವಿ
ನಾವು ಸೋಲಲ್ಲ ಹಿಂದೆ ಸರಿಯೋಲ್ಲ ಎದೆ ತಟ್ಟಿ ನಿಲ್ತೀವಿ"🎵
+RCB
Things r changing.👌
Stay proud to be a #kannadiga@CMofKarnataka
First success to #jobs_for_Kannadigas bill by @CMofKarnataka
✌️✌️✌️💐💐💐
Infosys, a giant employer with 3.2 lakh workers agreed!
“Infosys will adhere to local hiring regulations"- Says CEO of Infosys Mr.Salil Parekh [18-July-2024]
When Infosys can do it, every company can do.👍
This guy is Mr.Salman
born in Bengaluru.
His father is born in Bengaluru
Studied 4 years engg in Karnataka
He is 33 yrs old
Still can not speak #KANNADA😳
He says Blru is HIS CITY 😊
He wanted all services in Hindi in Kannada land!😃
@SalmanYKhan#LearnKannadatoliveinKarnataka