Pinned
Dhananjaya
12.9K posts
Actor
- #Pushpa was a great experience. Very happy to be part of such a great project. Thanks @alluarjun @MythriOfficial and specially @aryasukku for such an opportunity. @iamRashmika Happy to see u reaching heights, stay blessed forever. ಪುಷ್ಪ ಅಂದ್ರೆ flower ಅನ್ಕಂಡಿದೀಯ.. Fire 🔥 🔥
- ನಿಮ್ಮ ನಗು, ನಿಮ್ಮ ಪ್ರೀತಿಯ ಅಪ್ಪುಗೆ, ಸದಾ ಜೀವಂತ ಅಣ್ಣ.. ಸದಾ ನಮ್ಮೊಂದಿಗೆ, ಕನ್ನಡದ ಮನೆಮಗ, ಕನ್ನಡ ತಾಯಿಯ ಕಿರೀಟದ ರತ್ನ, ಎಲ್ಲರ ಪ್ರೀತಿಯ ಅಪ್ಪು🙏🙏🙏 #PuneethRajkumar
- “ಕಾಂತಾರ” ನನ್ನ “ಹೆಡ್ ಬುಷ್” ಸಿನಿಮಾ ಕೆಲಸದ ನಡುವೆ ನೋಡೋದು ತಡವಾಯಿತು.ಪ್ರೀತಿಯ ಗೆಳೆಯ ರಿಷಬ್ ಒಳಗಿನ ಬರಹಗಾರ, ನಟ ಹಾಗು ನಿರ್ದೇಶಕನ ಅಭಿಮಾನಿಯಾದೆ. What an experience it was!!! ಗೆಳತಿ ಸಪ್ತಮಿಯ ಮುಗ್ಧತೆ ಇಷ್ಟವಾಯಿತು. #Kaantara is definitely our pride, pride of Kannada cinema. @shetty_rishab @gowda_sapthami
- Yes sir, let’s celebrate each other. Thanks for the invite and such a good conversation. ನಿಮ್ಮ ಕೈ ಅಡುಗೆ ಚೆನ್ನಾಗಿತ್ತು. @KicchaSudeep
- ನಡೆದಿರುವ ಘಟನೆ ಇಡಿ ಚಿತ್ರರಂಗಕ್ಕೆ ನೋವಿನ ಸಂಗತಿ. ಯಾರೊ ಕಿಡಿಗೇಡಿಗಳು ಮಾಡಿದ ಕೆಲಸದಿಂದ ಪರಸ್ಪರ ಪ್ರೀತಿಸಿ ಗೌರವಿಸುವ ಕಲಾವಿದರ ವರ್ಚಸ್ಸಿಗೆ ಧಕ್ಕೆಯಾಗಬಾರದು. ಆ ಕಿಡಿಗೇಡಿಗಳಿಗೆ ಶಿಕ್ಷೆಯಾಗಲಿ. ಅಭಿಮಾನಿಗಳ ನಡುವೆ ಪರಸ್ಪರ ಕೆಸರೆರೆಚಾಟ ಬೇಡ. ಪ್ರೀತಿ ಅಭಿಮಾನದ ತವರೂರು ನಮ್ಮ ಕರುನಾಡು. ಅದನ್ನು ಹಾಗೆ ಕಾಪಾಡಿಕೊಳ್ಳೋಣ.
















