Udayavani
136.3K posts
Udayavani.com is the web version of print media.
Udayavani has been acclaimed for its quality content, unbiased journalism, extensive local coverage
- Happy Birthday Challenging Star @dasadarshan #HappyBirthdayDBoss #ChallengingStarDarshan #DarshanThoogudeepa #Sandalwood
- ಸ್ವಾರ್ ನಟರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರದ ಜಾಗ ಬಳಸಬಾರದು: ನಟ ಚೇತನ್ ಅಹಿಂಸಾ ಚೇತನ್ ಹೇಳಿಕೆ ಗೆ ನಿಮ್ಮ ಅಭಿಪ್ರಾವೇನು..? ಕಮೆಂಟ್ ಮಾಡಿ #actor #chethanahimsa #actors #monument #construction
- ಸ್ಯಾಂಡಲ್ ವುಡ್ ಹಿರಿಯ ನಟ ಮಂದೀಪ್ ರಾಯ್ ಇನ್ನಿಲ್ಲ ಕನ್ನಡ ಬಾರದೆ ಬೆಂಗಳೂರಿಗೆ ಬಂದು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಹೆಚ್ಚಿನ ವಿವರಕ್ಕಾಗಿ: bit.ly/3Dnc47Q #sandalwood #actor #MandeepRoy #passedaway
- New Parliament ನಲ್ಲಿ ಕುಳಿತುಕೊಳ್ಳುತ್ತೇನೆ ಎಂದು ಭಾವಿಸಿಯೇ ಇರಲಿಲ್ಲ: ಹೆಚ್ ಡಿಡಿ 91 ನೇ ವಯಸ್ಸಿನಲ್ಲಿ ಹೊಸ ಸಂಸತ್ ನೋಡಿದ್ದೇನೆ ಎಂದು ಸಂಭ್ರಮಿಸಿದ ಮಾಜಿ ಪ್ರಧಾನಿ @H_D_Devegowda #NewParliament #NarendraModi #OppositionParties #JDS #Karnataka bit.ly/3qeyQLA
- Belagavi: 10 ತಿಂಗಳ ಗೃಹಲಕ್ಷ್ಮೀ ಹಣ ಕೂಡಿಟ್ಟು ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಹಿಳೆ @CMofKarnataka @siddaramaiah @DKShivakumar #GruhaLakshmiScheme #Belegavi bit.ly/3UQm9lU
- ಜೋಳದಿಂದ ತಯಾರಿಸಿದ ಕವರ್ನಲ್ಲಿ ಹಾಲು: 6ತಿಂಗಳಲ್ಲಿ ಕರಗುವ ಪರಿಸರಸ್ನೇಹಿ ಕವರ್ ಬಳಕೆ :- uvnews.in/ftlvk2h #Udayavani #bamul #DKSuresh #corn #ecofriendly #milkpackets
- ಯಾರಾಗುತ್ತಾರೆ ವಿಪಕ್ಷ ನಾಯಕ..: ರೇಸ್ ನಲ್ಲಿ ಬೊಮ್ಮಾಯಿ, ಸುನಿಲ್, ಯತ್ನಾಳ್ #KarnatakaElectionResults #bjpkarnataka bit.ly/41unr7q
- *ಚಂದನವನದಲ್ಲಿ 24 ವರ್ಷ ಪೂರೈಸಿದ ದಚ್ಚು : ವಿಶೇಷ ದಿನಕ್ಕೆ ರಿಲೀಸ್ ಆಯ್ತು ‘ಡಿಪಿ’ @dasadarshan @CSDSK1 @DarshanTrends @DarshanSamrajya @DBossOfficialFC @DSS_TeamMandya @AICSDF @DBossFc171 @SachinIndra1 @DGod_Cs_Fc bit.ly/3ixK8nZ
- ಮೋದಿ ಅಪ್ಪನ ಮನೆಯಿಂದ ಹಣ ತಂದು ಹೈವೇ ನಿರ್ಮಾಣ ಮಾಡಿಲ್ಲ: ಎಚ್.ವಿಶ್ವನಾಥ್ #BengaluruMysuruExpressway bit.ly/428iToL
- ಕನ್ನಡಿಗರ ಮೇಲೆ ಹಲ್ಲೆ ಮಾಡಲು ತಮಿಳರಿಗೆ ಮುನಿರತ್ನ ಕರೆ? ದೂರು ನೀಡಿದ ಕುಸುಮಾ #Muniratna #Kusuma #KarnatakaElections2023 bit.ly/3G1x7hW
- ►ಏಳಕ್ಕೂ ಹೆಚ್ಚು ರಾಜ್ಯಗಳಲ್ಲಿ “ರಕ್ಷಿತ್ ಚಾರ್ಲಿ’ ಸುತ್ತಾಟ… ಗೋವಾ, ಗುಜರಾತ್, ರಾಜಸ್ಥಾನ್, ಪಂಜಾಬ್, ಹಿಮಾಚಲ ಪ್ರದೇಶ ಮೊದಲಾದ ಕಡೆಗಳಲ್ಲಿ ಚಿತ್ರೀಕರಣ @rakshitshetty #777charli #Sandalwood bit.ly/3ar4rfU







