Paramapujya Jagadguru Sri Sri Vidhushekhara Bharati Sannidhana of Sringeri Sharada Peeta & Paramapujya Jagadguru Sri Sri Sadananda Saraswati Mahaswamigalu of Dwaraka Peeta, will be performing the Punah Pratishta & Brahmakumbhabhisheka.. 1/2
ಒಡಿಶಾ ರಾಜ್ಯದ ಸುದ್ದಿ ಮಾಧ್ಯಮಗಳಿಗೆ ಕರ್ನಾಟಕದ ಚುನಾವಣೆ ಕಟ್ಕೊಂಡು ಏನ್ ಆಗ್ಬೇಕು🤦🏻♂️
ಕರ್ನಾಟಕದ ಪ್ರತಿಯೊಬ್ಬ ಕನ್ನಡಿಗನು ಕನ್ನಡ ಬಾರದ/ ಕನ್ನಡ ಕಲಿಯದ ಹಿಂದಿಯವರಿಗೆ ಇದೆ ರೀತಿ ಹಿಂದಿ ಬರಲ್ಲ ಅಂತ ಹೇಳಿ ಕಳುಸ್ಬೇಕು😂😂
💛❤️💛❤️💛❤️
#StopHindiImposition#KarnatakaElections2023
Jagadgurus Message.
1. All the people of Sanatana Dharma should be united.Never quarrel with each other.
2. Under no circumstances should the Sanatana Dharma renounce self-righteousness. All of them can return to their religion, if they have left by ignorance or otherwise. 1/6
ನಮ್ಮ ದಕ್ಷಿಣ ಕಾಶಿ ನಂಜನಗೂಡು ದೇವಾಲಯಕ್ಕೆ ಭೇಟಿ ನೀಡಿ ಶ್ರೀ ಶ್ರೀಕಂಠೇಶ್ವರ ಸ್ವಾಮಿಯ ದರ್ಶನ ಪಡೆಯುವ ಮೂಲಕ ಕರ್ನಾಟಕ ಚುನಾವಣಾ ಪ್ರಚಾರಕ್ಕೆ ತೆರೆ ಎಳೆದ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು.
ಹರ ಹರ ಮಹಾದೇವ 🔱
#KarnatakaAssemblyElection2023
Sri Arun Yogiraj, The man who sculpted Sri Adi Shankaracharya Statue, which was consecrated at Kedarnath, Received the blessings From Jagadguru Sri Sri Vidhushekhara Bharati Sannidhana today at Mysuru. Sri Sannidhanam blessed him with Spatika Mala. @yogiraj_arun
Proud Moment for Kannadigas💛❤️
All the religious programs of the New Parliment House were conducted by the Vedic scholars of our Sringeri Mata from Karnataka
1️⃣Bhoomi Puje- 10 Dec 2020
2️⃣Unveiling National Emblem- 11 July 2022
3️⃣New Parliment Building Inauguration- 28 May 2023
Vastu Pooje at New Parliament Building by Dakshinamnaya Sringeri Sri Sharada Peeta Pandits Sri Seetarama Sharma, Srirama Sharma, Lakshmeesha Tantri, Rushyashurnga Bhat & Nagaraja Bhat.
#Sringeri#MyParliamentMyPride
ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ರಾಜವಂಶಸ್ಥರು, ಶೃಂಗೇರಿ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರಿಗೆ ತಮ್ಮ ಗೌರವಗಳನ್ನು ಸಮರ್ಪಿಸಿದರು 🙏
Royal Family Of Mysuru Offered their Respect to Sringeri Jagadguru Sri Sri Vidhushekhara Bharati Sannidhana at Ambavilas Palace, Mysuru.🙏
The Honorable Prime Minister @narendramodi offered Puja to Jagadguru Sri Adi Shankara Bhagavatpadacharya at Sri Adi Shankara Janma Bhoomi Kshetra- Kalady, Kerala.
#ShankaramLokaShankaram
Vidwan Sri Ganapati Ramachandra Patil (G.R.Patil) a great Scholar from Dharwad, Karnataka, who has done immense research on Jagadguru Sri Vidyaranya Mahaswamin, We will ever be grateful to Patil ji for all his contributions. 1/2
ಹುಲಿ ವೇಷಧಾರಿಗೆ ಹೊಡೆದಿದ್ದು ವಿವಾದ ಆಗ್ಲಿಲ್ಲ, ಬ್ರಾಹ್ಮಣ ಪೂಜಾರಿಗೆ ಹೊಡೆದು ವಿಸ್ಕಿ ಕುಡಿಸಿದ್ದು ವಿವಾದ ಆಗ್ಲಿಲ್ಲ, ಅಘೋರಿ ವೇಷದಲ್ಲಿರುವವನಿಗೆ ಹೊಡೆದು ಬೆಂಕಿಗೆ ಹಾಕಿದ್ದು ವಿವಾದ ಆಗ್ಲಿಲ್ಲ ಆದ್ರೆ ನಿಜವಾದ ವೀರಗಾಸೆ ಕಲಾವಿದರ ಮಧ್ಯೆ ಶೂ ಧರಿಸಿ ಬಂದ ನಕಲಿ ವೀರಗಾಸೆಯವರಿಗೆ ಹೊಡೆದಿದ್ದು ಮಾತ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. (1/2)
ಬೆಂಗಳೂರು ಕಾಸ್ಮೊಪಾಲಿಟನ್ ನಗರ ಹಾಗಾಗಿ ಇಲ್ಲಿ ಕನ್ನಡ ಕಲಿಯದೆ ಇದ್ರು ಕೆಲಸ ಆಗುತ್ತೆ ಅಂತ ಹೇಳಿದ ಉತ್ತರ ಪ್ರದೇಶ ಮೂಲದ ಒಬ್ಬ ವ್ಯಕ್ತಿಗೆ @TheLallantop ಮಾಧ್ಯಮದ ಸಂದರ್ಶಕ ಸರಿಯಾಗಿ ಚಾಟಿ ಬೀಸ್ದ.
💛❤️💛❤️💛❤️
#Karnataka#Kannada#StopHindiImposition