ಈ ದಿನ @KRPURATRAFFIC ರವರು ವೀಲಿಂಗ್ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು ದಿನಾಂಕ : 13.06.2026 ರಂದು ಹಳೆ ಮದ್ರಾಸ್ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದ ಒಬ್ಬ (01) ದ್ವಿಚಕ್ರ ವಾಹನ ಸವಾರ ಮತ್ತು ಒಂದು (01) ದ್ವಿಚಕ್ರ ವಾಹನವನ್ನು ಜಪ್ತಿ ಪಡಿಸಿಕೊಂಡು ಪ್ರಥಮ ವರ್ತಮಾನ ವರದಿ ( FIR ) ಅನ್ನು ದಾಖಲಿಸಿಕೊಂಡು ಕಾನೂನು
ಬೆಂಗಳೂರು ನಗರ ಪೊಲೀಸ್ BengaluruCityPolice
118.8K posts
Official Twitter account of Bengaluru City Police | In case of emergency #DialNamma112 | Help us to serve you better |
- ಮಳೆಗಾಲ ಬಂದಿದೆ, ಅದರೊಂದಿಗೆ ಹೆಚ್ಚುವರಿ ಎಚ್ಚರಿಕೆ ವಹಿಸುವ ಅಗತ್ಯವೂ ಬಂದಿದೆ. ಮಾಹಿತಿಯುತವಾಗಿರಿ, ಸನ್ನದ್ಧರಾಗಿರಿ ಮತ್ತು ಈ ಸಹಾಯವಾಣಿ ಸಂಖ್ಯೆ ನಿಮ್ಮ ಕೈಗೆಟುಕುವಂತೆ ಇಟ್ಟುಕೊಳ್ಳಿ. ಸುರಕ್ಷಿತವಾಗಿರಿ, ಜಾಗರೂಕರಾಗಿರಿ. The rains are here, and so is the need to stay extra cautious. 🌧️ Stay informed, stay
00:00 - ಬೆಂಗಳೂರು ನಗರ ಪೊಲೀಸ್ BengaluruCityPolice repostedಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ. ಸಂಚಾರ ನಿಯಮ ಪಾಲಿಸಿ, ಸುರಕ್ಷಿತರಾಗಿರಿ. Don't Drink and Drive. #FollowTrafficRules #dontdrinkanddrive #bengalurutrafficpolice #btpawareness #Bengaluru
- ಬೆಂಗಳೂರು ನಗರ ಪೊಲೀಸ್ BengaluruCityPolice repostedಗೂಗಲ್ ರೇಟಿಂಗ್ ವಂಚನೆಗಳಿಂದ ಎಚ್ಚರ! ⭐ ಗೂಗಲ್ನಲ್ಲಿ ರೇಟಿಂಗ್ ಅಥವಾ ವಿಮರ್ಶೆ ನೀಡುವ ಮೂಲಕ ಸುಲಭವಾಗಿ ಹಣ ಗಳಿಸಬಹುದು ಎಂದು ವಂಚಕರು ಆಮಿಷ ಒಡ್ಡುತ್ತಾರೆ. ಆರಂಭದಲ್ಲಿ ಸಣ್ಣ ಮೊತ್ತ ಪಾವತಿಸಿ ನಂಬಿಕೆ ಮೂಡಿಸಿ, ನಂತರ ಹೆಚ್ಚಿನ ಆದಾಯದ ಹೆಸರಿನಲ್ಲಿ ಹಣ ಹೂಡಿಕೆ ಮಾಡಲು ಒತ್ತಾಯಿಸುತ್ತಾರೆ. 🔹 ಸುಲಭ ಆದಾಯದ ಭರವಸೆಗಳನ್ನು ನಂಬಬೇಡಿ. 🔹
- ಸೈಬರ್ ಹ್ಯಾಕರ್ಗಳಿಗೆ ಯಾವುದೇ ಆಹ್ವಾನದ ಅಗತ್ಯವಿಲ್ಲ. ನೀವು ಸ್ವಇಚ್ಛೆಯಿಂದ ಹಂಚಿಕೊಳ್ಳುವ ಮಾಹಿತಿ ಒಂದಿದ್ದರೆ ಸಾಕು. ನಿಮ್ಮ ಡೇಟಾ (ಮಾಹಿತಿ) ಚಹಾದ ತರಹ ಅಲ್ಲ. ಅದನ್ನು ಎಲ್ಲರಿಗೂ ಹಂಚಿಕೊಳ್ಳುವುದನ್ನು ನಿಲ್ಲಿಸಿ. ನಿಮಗೆ ಸೈಬರ್ ವಂಚನೆಯ ಬಗ್ಗೆ ಅನುಮಾನವಿದ್ದರೆ, ತಕ್ಷಣ 1930 ಗೆ ಕರೆ ಮಾಡಿ ಅಥವಾ cybercrime.gov.in ಗೆ ಭೇಟಿ
00:00 - ಬೆಂಗಳೂರು ನಗರ ಪೊಲೀಸ್ BengaluruCityPolice reposted👧👦 ವಿಶ್ವ ಬಾಲ ಕಾರ್ಮಿಕರ ವಿರೋಧಿ ದಿನದ ಅಂಗವಾಗಿ, ಪ್ರತಿಯೊಂದು ಮಗುವಿಗೂ ಶಿಕ್ಷಣ, ಸುರಕ್ಷತೆ ಮತ್ತು ಸಂತೋಷದ ಬಾಲ್ಯ ಸಿಗುವಂತೆ ನಾವು ಎಲ್ಲರೂ ಕೈಜೋಡಿಸೋಣ. ಬಾಲ ಕಾರ್ಮಿಕತೆಯನ್ನು ತಡೆಯುವುದು ನಮ್ಮೆಲ್ಲರ ಜವಾಬ್ದಾರಿ. @DgpKarnataka @BlrCityPolice @jt_cpeastbcp #WorldDayAgainstChildLabour #StopChildLabour
- ಬೆಂಗಳೂರು ನಗರ ಪೊಲೀಸ್ BengaluruCityPolice reposted🚔 ಯಶಸ್ವಿ ಕಾರ್ಯಾಚರಣೆಯಲ್ಲಿ, ವಾಹನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಬಂಧಿಸಿ, ₹10.30 ಲಕ್ಷ ಮೌಲ್ಯದ 11 ಕಳುವಾದ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ. @BlrCityPolice
00:00 - ಬೆಂಗಳೂರು ನಗರ ಪೊಲೀಸ್ BengaluruCityPolice repostedGood work done by @KRPURATRAFFIC Staff Kasthuramma Barikar WHC. @DgpKarnataka @KarnatakaCops @CPBlr @Jointcptraffic @BlrCityPolice @blrcitytraffic @acpeasttraffic @acpwfieldtrfReplying to @KRPURATRAFFIC#ಗುಡ್ ವರ್ಕ್ ಈ ದಿನ ನಮ್ಮ ಠಾಣಾ ಸರಹದ್ದಿನ, ಬಸ್ ನಿಲ್ದಾಣದಲ್ಲಿ ಸಾರ್ವಜನಿಕರೊಬ್ಬರು ತಮ್ಮ ಮೊಬೈಲ್ ಕಳೆದುಕೊಂಡಿದ್ದು, ಕರ್ತವ್ಯದಲ್ಲಿದ್ದಂತಹ ನಮ್ಮ ಸಿಬ್ಬಂದಿರವರಾದ ಮ.ಹೆಚ್.ಸಿ ಕಸ್ತೂರಮ್ಮ ಬಾರಿಕರ್ ವರಿಗೆ ದೊರಕಿದ್ದು,ಮೊಬೈಲ್ ನ ಮಾಲೀಕರನ್ನು ಸಂಪರ್ಕಿಸಿ ಮಾಲೀಕರಿಗೆ ಹಸ್ತಾಂತರಿಸಲಾಗಿರುತ್ತದೆ.
- ಮಗುವು ಇರಬೇಕಾದದ್ದು ತರಗತಿಯಲ್ಲೇ ಹೊರತು, ಕೆಲಸದ ಸ್ಥಳದಲ್ಲಲ್ಲ. ಪ್ರತಿಯೊಬ್ಬ ಬಾಲಕಾರ್ಮಿಕನೂ ಶಿಕ್ಷಣ, ಸುರಕ್ಷತೆ ಮತ್ತು ಭವಿಷ್ಯದಿಂದ ವಂಚಿತನಾದ ಮಗುವಾಗಿದ್ದಾನೆ. ‘ವಿಶ್ವ ಬಾಲಕಾರ್ಮಿಕ ವಿರೋಧಿ ದಿನ’ದ ಈ ಸಂದರ್ಭದಲ್ಲಿ, ಬಾಲ್ಯವನ್ನು ಸಂರಕ್ಷಿಸಲು ಹಾಗೂ ಪ್ರತಿಯೊಂದು ಮಗುವಿಗೂ ಕಲಿಯಲು, ಬೆಳೆಯಲು ಮತ್ತು ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು
- ಬೆಂಗಳೂರು ನಗರ ಪೊಲೀಸ್ BengaluruCityPolice repostedಈ ದಿನ ಸಂಚಾರ ನಿರ್ವಹಣಾ ಕೇಂದ್ರದಲ್ಲಿ " ವಿಶ್ವ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನ "ದ ಅಂಗವಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು.
- ಬೆಂಗಳೂರು ನಗರ ಪೊಲೀಸ್ BengaluruCityPolice repostedವಿಶ್ವ ಬಾಲಕಾರ್ಮಿಕ ವಿರೋಧಿ ದಿನ – ಜೂನ್ 12 ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ಪಡೆಯುವ ಮತ್ತು ಸುರಕ್ಷಿತ ವಾತಾವರಣದಲ್ಲಿ ಬೆಳೆಯುವ ಹಕ್ಕಿದೆ. ಆದರೆ ಬಾಲಕಾರ್ಮಿಕತೆ ಎಂಬ ಸಾಮಾಜಿಕ ಪಿಡುಗು ಮಕ್ಕಳ ಬಾಲ್ಯವನ್ನು ಕಸಿದುಕೊಂಡು ಅವರ ಭವಿಷ್ಯವನ್ನು ಕತ್ತಲೆಯತ್ತ ತಳ್ಳುತ್ತದೆ. ಬಾಲಕಾರ್ಮಿಕತೆ ಮಕ್ಕಳ ದೈಹಿಕ, ಮಾನಸಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ
- ಬೆಂಗಳೂರು ನಗರ ಪೊಲೀಸ್ BengaluruCityPolice repostedIn accordance with the instructions of the Hon'ble Commissioner of Police, Bengaluru City, Pledge was administered at the NorthEast Division Office in observance of the World Day Against Child Labour. During the programme, officers and staff solemnly pledged to uphold the rights
- ಬೆಂಗಳೂರು ನಗರ ಪೊಲೀಸ್ BengaluruCityPolice repostedಬಾಲ್ಯ ಕಲಿಯಲು, ಕನಸು ಕಾಣಲು — ದುಡಿಯಲು ಅಲ್ಲ! ಮಕ್ಕಳನ್ನು ಕೆಲಸಕ್ಕೆ ನೇಮಿಸುವುದು ಕಾನೂನುಬಾಹಿರ. ಅವರ ಕೈಯಲ್ಲಿ ಪುಸ್ತಕ ಮತ್ತು ಕನಸುಗಳು ಇರಲಿ, ಕೆಲಸದ ಭಾರವಲ್ಲ. ಬಾಲ ಕಾರ್ಮಿಕತೆಗೆ ತಡೆ ಹಾಕೋಣ, ಮಕ್ಕಳ ಭವಿಷ್ಯವನ್ನು ರಕ್ಷಿಸೋಣ. #EndChildLabour #WorldDayAgainstChildLabour @BlrCityPolice @CPBlr @DgpKarnataka




















