ಏರ್ ಪೋರ್ಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಯಮಲೂರು ಜಂಕ್ಷನ್ ನಲ್ಲಿ ವಾಹನ ಸವಾರರಿಗೆ ಸ್ಟಾಪ್ ಲೈನ್ ಮತ್ತು ಜೀಬ್ರಾ ಕ್ರಾಸಿಂಗ್ ಪಟ್ಟಿಗಳ ಮಹತ್ವದ ಬಗ್ಗೆ ಹಾಗೂ ಇತರೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ರಸ್ತೆ ಸುರಕ್ಷತಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಅರಿವು ಮೂಡಿಸಲಾಯಿತು.
ಹಲಸೂರು ಸಂಚಾರ ಪೊಲೀಸ್ ಠಾಣೆಯ ಎ.ಎಸ್.ಐ. ಶ್ರೀ.ವೆಂಕಟೇಶಯ್ಯ ರವರು ಟ್ರಿನಿಟಿ ಜಂಕ್ಷನ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಯಾರೋ ಬೀಳಿಸಿಕೊಂಡು ಹೋಗಿದ್ದ ಮೊಬೈಲ್ ಫೋನ್ ಅನ್ನು ತೆಗೆದುಕೊಂಡು ಅದರ ವಾರಸುದಾರರನ್ನು ಪತ್ತೆ ಮಾಡಿ ಹಿಂತಿರುಗಿಸಿ ಪ್ರಶಂಸನೀಯವಾದ ಕಾರ್ಯವನ್ನು ನಿರ್ವಹಿಸಿರುತ್ತಾರೆ. @DgpKarnataka@CPBlr
Huge Traffic pile up on ORR from Marathalli to Sarjapur. Pls instruct ITBT companies on ORR not to rush out because its huge jam due to invariably huge no of vehicles.
ಇಂದು ಆರ್. ಆರ್. ಎಂ.ಆರ್. ರಸ್ತೆಯಲ್ಲಿ ನೊಂದಣಿ ಫಲಕವನ್ನು ಅಳವಡಿಸಿಕೊಳ್ಳದೇ ಸುತ್ತಾಡುತ್ತಿದ್ದ ಫೆರಾರಿ ಕಾರಿನ ಮಾಲೀಕರಿಗೆ ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸ್ ಠಾಣೆಯ ಎ.ಎಸ್.ಐ. ಶ್ರೀ.ಮಾದೇಶ್ ರವರು ದಂಡ ವಿಧಿಸಿದರು.@DgpKarnataka@CPBlr @AddlCPTraffic @jointcptraffic@blrcitytraffic@BlrCityPolice
ಕಬ್ಬನ್ ಪಾರ್ಕ್ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಕಾನ್ ಸ್ಟೇಬಲ್ ಶ್ರೀ.ಕಾಸಪ್ಪ ಕಲ್ಲೂರು ರವರು CID ಕಛೇರಿ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಆಂಬುಲೆನ್ಸ್ ನ ಟೈರ್ ಪಂಚರ್ ಆಗಿ ಬದಲಿ ವಾಹನಕ್ಕೆ ಪರದಾಡುತ್ತಿದ್ದಾಗ ಸದರಿ ಸಿಬ್ಬಂದಿ ರೋಗಿಯು ಶೀಘ್ರವಾಗಿ ಆಸ್ಪತ್ರೆ ಸೇರಲು ನೆರವಾಗಿ ಪ್ರಶಂಸನೀಯವಾದ ಕಾರ್ಯವನ್ನು ನಿರ್ವಹಿಸಿರುತ್ತಾರೆ.
At MM temple/Tin factory junction @KRPURATRAFFIC is not allowing buses to stop at mouth of flyover. Instead buses are standing now at Benigenhalli metro station which has eases traffic movement. Ensuring #pedestrian safety too. @blrcitytraffic