ಬೆಂಗಳೂರಲ್ಲಿ ಕನ್ನಡಗರು ಉಳಿಬೇಕು ಅಂದ್ರೆ ..ಇವ್ರೆಲ್ಲಾ ಸೋಲಲೇಬೇಕು ...
ಸುನಿಲ್ Sunil
38K posts
- Kannada house owners should raise rent by another 20% to outsiders as Kaveri cess …
- ಯಾರ್ ಯಾರ್ ಶಿವಾಜಿನಗರ ಅಂತ ಬೊಡ್ಕೊತಾ ಇದ್ರೋ ಅವರೆಲ್ಲಾ ಕರವೇ ಶಿವಾಜಿನಗರಕ್ಕೆ ಬಂದಾಗ ಸೇರ್ಕೊಳಿ …ಕೇಳಿಸಿಕೊಳ್ಳಿ ಸರಿಯಾಗಿ ಕರವೇ ಪ್ರತಿಭಟನೆ ಜಾತ ದಾರಿ ಮಾಹಿತಿ ♥️
00:00 - ಇವ್ರೆಲ್ಲ ಸೋಲಲೇಬೇಕು ...ಇಲ್ಲಾಂದ್ರೆ ಬಿಬಿಎಂಪಿ ಪರಭಾಷಿಗರ ಕಂಟ್ರೋಲ್ ಅಲ್ಲಿ ಇರುತ್ತೆ ....ನಾಯ್ಡುಗಳಿಗೆ, ರೆಡ್ಡಿಗಳಿಗೆ, ಮಳಯಾಳಿಗಳಿಗೆ, ತಮಿಳರಿಗೆ ಮತ್ತು ಹಿಂದಿವಾಲಗಳಿಗೆ ಕರ್ನಾಟಕದಲ್ಲಿ ಅಧಿಕಾರ ಕೊಟ್ರೆ ಕನ್ನಡಿಗರನ್ನ ಅಲ್ಪಸಂಖ್ಯಾತರನ್ನಾಗಿ ಮಾಡಿ, ಕನ್ನಡ ನೆಲವನ್ನ ವಲಸಿಗರಿಗೆ ಮಾರಿ ನಮ್ಮ ಅಸ್ತಿತ್ವವೇ ಇಲ್ಲದಂತೆ ಮಾಡ್ತಾರೆ.
- wherever Hindians go they except everyone to speak Hindi otherwise enemies … Bimaru logicsThis is really sad, tamilians treat tourists from hindi-speaking states like their enemies.
00:00 - ಒಂದೊಂದು ಎಪಿಸೋಡ್ ಕೇಳ್ತಿದ್ರೆ ಪರಭಾಷಿಗರಿಗಿಂತ ನಮ್ಮೂರ ಮೇಲೆ ಹೆಚ್ಚು ಅಸಹ್ಯ ಆಗುತ್ತೆ … ಏನೂ ಕೆಲ್ಸ ಮಾಡದಿರೋ ರಾಜಕಾರಣಿಗಳ ಪ್ರಶ್ನೆ ಮಾಡೊಲ್ಲ ಆದ್ರೆ ಕನ್ನಡ ಪರ ಸಂಘಟನೆಗಳನ್ನ ಹಂಗಿಸಿ ಮಾತಾಡ್ತಾರೆ … ಅದ್ಯಾವನಿಗೆ ಹುಟ್ಟಿರ್ತವೋ ಏನೋ …
- ಕುಂದಾಪುರದಲ್ಲೂ ತೆಲುಗುಗೆ ೧೦೦ ಟಿಕೆಟ್ ಬುಕ್ ಆಗಿಲ್ಲ ಆದ್ರೂ ಕನ್ನಡಕ್ಕೆ ಸಮನಾಗಿ ೫ ಶೋ ಕೊಟ್ಟಿದ್ದಾರೆ @hombalefilms ಕನ್ನಡ ವೀಕ್ಷಕನ ಕೊನೆ ಕಾಣಿಸೋಕೆ ಎಲ್ಲಾ ಪ್ರಯತ್ನ ಮಾಡ್ತಾ ಇದೆ…
- Bengaluru speaks Kannada not Hindi… idiot…Woh ghadi aa gayi aaj 💚 Bangalore customers begin their Move OS 2 Beta journey on a musical note ⚡️ Are you ready to #GetMoving 😎
00:00 - ನೆಲ ತೆಲುಗರುಗೆ , ಜಲ ತಮಿಳರಿಗೆ, ಭಾಷೆ ಹಿಂದಿಯರಿಗೆ ಮಾರಿಕೊಳ್ಳೋ ಗುಣ ಇರೋದು ಕನ್ನಡಿಗರಿಗೆ …
- ಕಾವೇರಿ ವಿಷ್ಯದಲ್ಲಿ ಡಿಫೆನ್ಸಿವ್ ಸ್ಟೇಟ್ಮೆಂಟ್ ಕೊಟ್ಕೊಂಡು , ಫಿಲಂ ಕೆರಿಯರ್ ಗೋಸ್ಕರ ತಮಿಳರ ಸಾರಿ ಕೇಳೋ @NimmaShivanna ಅಣ್ಣಂಗೆ ಜನ ಸರಿಯಾಗಿ ಪಾಠ ಕಲ್ಸ್ತಿದಾರೆ… ಬೇರೆ ಪ್ರಾಜೆಕ್ಟ್ಸ್ ನ ಸ್ಟಾಪ್ ಮಾಡಿ ಸೈಡ್ ರೋಲ್ ಮಾಡ್ಕೊಂಡಿರೋದು ಒಳ್ಳೆದು…
00:00 - ತೆಲುಗು ಎಲ್ಲಾ ಬುಕ್ ಆದಮೇಲೆ ಕನ್ನಡ ಬಿಡ್ತೀವಿ- ಹೊಂಬಾಳೆHere's the Bengaluru theatre list for #Salaar (Limited Screens) #SalaarCeaseFire in cinemas from December 22nd. Book your tickets now 🎟️ linktr.ee/Salaar_Tickets #Prabhas #PrashanthNeel @PrithviOfficial @shrutihaasan @VKiragandur @hombalefilms #HombaleMusic @IamJagguBhai
- ಪಟಾಕಿ ಅಪಘಾತದಲ್ಲಿ ಮಡಿದ ತಮಿಳರಿಗೆ ೫ ಲಕ್ಷ , ರಸ್ತೆ ಅಪಘಾತದಲ್ಲಿ ಮಡಿದ ಕನ್ನಡಿಗರಿಗೆ ೨ ಲಕ್ಷ ಇಂತಿ ನಿಮ್ಮ ತಮಿಳುರಾಮಯ್ಯ
- This is Karnataka flagCongratulations to incoming Chief Minister of #Karnataka @INCIndia @siddaramaiah and Deputy Chief Minister @DKShivakumar. We look forward to working with you to further strengthen the Australia-Karnataka relationship 🇦🇺🇮🇳
- 5 Stories of Bengaluru , criminals belong to Assam, Andra, Tamilnadu, Bihar and Kerala .. Time for inner line permit … @mepratap humble request to keep these guys away from Mysore …















