ಕಣ್ಣಿನ ಚಿಕ್ಕ ಚಿಕ್ಕ ಸಮಸ್ಯೆಗಳ ಕುರಿತು ನಿರ್ಲಕ್ಷ್ಯ ಬೇಡ. ಯಾಕೆಂದರೆ ಒಂದು ಬಾರಿ ಕಳೆದು ಹೋದ ದೃಷ್ಟಿ ಮತ್ತೆ ಸಿಗದು. ಸರ್ಕಾರ ಪ್ರಮಾಣೀಕರಿಸಿದ ನೇತ್ರ ಸೇವಾಕೇಂದ್ರಗಳಲ್ಲಿ ತಪ್ಪದೆ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಿ.
ಅಮೂಲ್ಯವಾದ ಕಣ್ಣುಗಳ ರಕ್ಷಣೆ ಕುರಿತು ನಮ್ಮ ನೆಚ್ಚಿನ ಪುನೀತ್ ರಾಜ್‍ಕುಮಾರ್ ಅವರ ಸಂದೇಶ.
00:00





















