ನನ್ನ ಚಿತ್ರರಂಗದ ಸಹಪಾಠಿ...ನನ್ನ ಗೆಳೆಯರಾದ ದರ್ಶನ್ ಅವರಿಗೆ ಹೊಸಪೇಟೆಯಲ್ಲಿ ನಡೆದಿದ್ದು ನಿಜಕ್ಕೂ ಖಂಡನೀಯ... Isn't fandom, isn't movies all about just spreading love? Why the hate?
#WeStandWithDboss #Dboss
Sharaan
2,054 posts
- ನನ್ನ ಹುಟ್ಟಿಗೆ ನನ್ನ ಹೆಸರಿಗೆ ಕಾರಣವಾಗಿರುವ, ಗುಲ್ಬರ್ಗಾ ಶರಣ ಬಸವೇಶ್ವರನ ಸನ್ನಿಧಿಯಲ್ಲಿ 🙏 #FeelingBlessed to visit this divine abode ✨
- I witnessed the grandeur of #KGFChapter2 yesterday, and I must say... Brilliancy at its peak! ಅಂತರ್ರಾಷ್ಟ್ರೀಯ ಮಟ್ಟಕ್ಕೆ ಹೆಮ್ಮ ತಂದಿರುವ ಇಡೀ #KGF ತಂಡಕ್ಕೆ ನನ್ನ ಸಲಾಮ್ 🙌
- ನಿಮ್ಮ ಹೃದಯ ಬಯಸಿದ್ದು ನಿಮಗೆ ಫಲಿಸಲಿ ಎಂದು ಆಶಿಸುತ್ತೇನೆ... ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ದೋಸ್ತಾ❤️ @dasadarshan
- ನೀವು ಹೆಜ್ಜೆ ಹಾಕುವ ಪ್ರತಿ ದಾರಿಯೂ ಯಶಸ್ಸಿನ ಗುರುತಾಗಲಿ... ಹುಟ್ಟು ಹಬ್ಬದ ಪ್ರೀತಿಯ ಶುಭಾಶಯಗಳು @TheNameIsYash
- ಹುಟ್ಟುಹಬ್ಬದ ಪ್ರೀತಿಯ ಶುಭಾಶಯಗಳು ಸರ್💐 ನಿಮ್ಮೆಲ್ಲ ಕನಸುಗಳು ನೆನಸಾಗಲಿ ಹಾಗೂ ಕಾಟೇರ ಸಿನೆಮಾಗೆ ಶುಭವಾಗಲಿ 💐 #Kaatera #HappyBirthdayDboss @dasadarshan @TharunSudhir @RocklineEnt
- ಜನ್ಮದಿನದ ಶುಭಾಶಯಗಳು. ಯಶಸ್ಸಿನ ಕೀರ್ತಿ ಪತಾಕೆ ಹೀಗೆಯೇ ರಾರಾಜಿಸಲಿ ಎಂದು ಹಾರೈಸುತ್ತಾ @TheNameIsYash 😊 Wishing you endless joy, success, and good health ✨
- ಬೆಳ್ಳಿತೆರೆಯ ಬಂಗಾರದಂತ ನಟನಿಗೆ ಜನ್ಮದಿನದ ಶುಭಾಶಯಗಳು @KichchaSudeepa . ಈ ವರ್ಷವೂ ನಿಮಗೆ ಎಲ್ಲಿಲ್ಲದ ಸುಖ, ಸಂತೋಷ ಮತ್ತು ಯಶಸ್ಸನ್ನು ಹಾರೈಸುತ್ತೇನೆ ✨ Your on-screen magic and off-screen charm make you a true star. Have a wonderful day Sir 😊
- ಜನ್ಮದಿನದ ಪ್ರೀತಿಯ ಶುಭಾಶಯಗಳು ಸುದೀಪ್ ಸರ್! Wishing you love, light and success always 🤗✨ @KicchaSudeep
- ಎಲ್ಲರ ಪ್ರೀತಿಯ ದಾಸನಿಗೆ ಜನ್ಮದಿನದ ಶುಭಾಶಯಗಳು. ನಿಮಗೆ ಉತ್ತಮ ಆರೋಗ್ಯ, ಸಂತೋಷ ಮತ್ತು ಪ್ರೀತಿಯನ್ನು ಹಾರೈಸುತ್ತೇನೆ 😊 Wishing the Challenging Star @dasadarshan sir a fantastic birthday. Wishing you great health, joy, and all the love ✨
- ಕನ್ನಡ ಚಿತ್ರರಂಗದ ಬಾದ್ಷಾ, ಕನ್ನಡಿಗರ ಹೆಮ್ಮೆ, ನನ್ನ ನೆಚ್ಚಿನ ವ್ಯಕ್ತಿ.. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಹುಟ್ಟುಹಬ್ಬದ ಪ್ರೀತಿಯ ಶುಭಾಶಯಗಳು 🤗 @KicchaSudeep

















