Duniya Vijay kumar
728 posts
Actor
- ಹೊಸಪೇಟೆಯಲ್ಲಿ ನಡೆದ ಅಮಾನವೀಯ ಘಟನೆ ನಿಜಕ್ಕೂ ಮನಸ್ಸಿಗೆ ತುಂಬಾನೇ ನೋವುಂಟು ಮಾಡಿದೆ . ನಾವು ಕಲಾವಿದರು ....ಹಾಡುತ್ತೇವೆ ಕುಣಿಯುತ್ತೇವೆ . ಕಲಾವಿದರ ಮಧ್ಯೆ ಅಣ್ಣತಮ್ಮಂದಿರ ಸಂಬಂಧವಿದ್ದರೆ, ಕಲಾವಿದರು ಮತ್ತು ಅಭಿಮಾನಿಗಳ ಮಧ್ಯೆ ಅವ್ವ ಮಕ್ಕಳ ಸಂಬಂಧವಿದೆ . ಹೌದು ಅಭಿಮಾನಿಗಳು ಅಂದ್ರೆ ನಮ್ಮ ತಟ್ಟೆಗೆ ಅನ್ನ ಬಡಿಸುವ ಅವ್ವಂದಿರೇ . (--1)
- Heartfelt respectful thanks to the Telugu industry, Mythri movie makers, Dear Balayya Garu, our director Don Gopichand garu, all the co-stars and our beloved audience for this Magnus success of our #VeeraSimhaReddy
- Unveiling the first look of fierce, vicious & barbaric Musali Madugu Pratap Reddy from #NBK107 to you all. All thanks to @megopichand for giving me such a monstrous role. The look says a lot about his character in the movie. More updates in queue. #NandamuriBalakrishna
- Wishing everyone a happy and prosperous Yugadi 😊🎋#NandamuriBalakrishna #NBK107 @megopichand @MythriOfficial
- ಸರ್ವತೋಮುಖ-ಸಾಮರ್ಥ್ಯವುಳ್ಳ ಕಲಾವಿದರು ಹಾಗು ನನ್ನ ಆತ್ಮೀಯರು ಆದ "ನಟಸಿಂಹ" ಶ್ರೀ ನಂದಮೂರಿ ಬಾಲಕೃಷ್ಣ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ.🦁 #NBK #Balakrishna #NBK107
- ನಿಮ್ಮ ಪ್ರೀತಿಗೆ ಸದಾ ಚಿರಋಣಿ #VeeraSimhaReddy
00:00 - ಮುಂದಿನ ಸಂಕ್ರಾಂತಿ ಹಬ್ಬಕ್ಕೆ ಬೆಳ್ಳಿ ತೆರೆ ಏರಲು ಸಜ್ಜಾಗಿರುವ ನಮ್ಮ ಚಿತ್ರ "ವೀರ ಸಿಂಹ ರೆಡ್ಡಿ". #NandamuriBalakrishna #gopichandmallieni #MythriMovieMakers #VeeraSimhaReddy
- ಸೋಮವಾರದ್ ಮೇಲ್ ನೋಡ್ರೀ... ಹೆಂಗ್ ಬಿದ್ದೋಗುತ್ತೆ ಅಂದೋರಿಗೆ.. ವರ್ಷಪೂರ್ತಿ ನೋಡ್ತಾಯಿರಿ.. ನಿಮಗ್ ಕತ್ ನೋವುತ್ತೇ ಹೊರತು ಬಿದ್ದೋಗಲ್ಲ... ಎಂದು ಸಾರಿ.. ಮತ್ತೆ ಇಡೀ ದೇಶ ಹೆಮ್ಮ ಪಡುವಂತಹ ಯಶಸ್ವಿ ಚಿತ್ರ ಕೊಟ್ಟ ರಿಷಬ್ ಶೆಟ್ಟಿಯವರಿಗೆ ಅಭಿನಂದನೆಗಳು... @shetty_rishab @hombalefilms












