ಶ್ರೀಮತಿ ಪ್ರಿಯಾಂಗಾ ಎಂ. ಭಾ.ಆ.ಸೇ, ರವರು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯಭಾರ ವಹಿಸಿಕೊಂಡಿರುತ್ತಾರೆ.
North Western Karnataka Road Transport Corporation
7,128 posts
NWKRTC (North Western Karnataka Road Transport Corporation) Official Twitter account
Contact us: 7760991555 (10:00am - 6:00pm)
- ಹುಬ್ಬಳ್ಳಿ ರೈಲ್ವೆ ನಿಲ್ದಾಣ 🔁 ಬೆಳಗಾವಿ ನೂತನ ಮಲ್ಟಿ ಆಕ್ಸೆಲ್ ಸಾರಿಗೆ ಸೇವೆಯನ್ನು ದಿನಾಂಕ:30/06/2023 ರಿಂದ ಪ್ರಾರಂಭಿಸಲಾಗುವುದು. ಆನ್ ಲೈನ್ ಟಿಕೆಟ್ ಬುಕಿಂಗ್ ಗಾಗಿ ksrtc.in ಗೆ ಭೇಟಿ ನೀಡಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7760991674/77760991612 ಸಾರ್ವಜನಿಕ ಪ್ರಯಾಣಿಕರು ಸದರಿ ಸೌಲಭ್ಯದ ಸದುಪಯೋಗ
- ಇಂದು ವಾಕರಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು, ಚಾಲಕ & ನಿರ್ವಾಹಕರ ಮೇಲೆ ಪ್ರಯಾಣಿಕರು ಕ್ಷುಲ್ಲಕ ಕಾರಣಕ್ಕಾಗಿ ಹಲ್ಲೆ ಮಾಡಿರುವ 63 ಪ್ರಕರಣಗಳ ಬಗ್ಗೆ ಅಗತ್ಯ ಕ್ರಮಕೈಗೊಳ್ಳುವಂತೆ ಕೋರಿ #ಬೆಳಗಾವಿ ಉತ್ತರ ವಲಯ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ #IGP ಶ್ರೀ ಚೇತನ್ ಸಿಂಗ್ ರಾಠೋರ, ರವರಿಗೆ ಮನವಿಯನ್ನು ಸಲ್ಲಿಸಿದರು. @PriyangaMadhan
- ಹುಬ್ಬಳ್ಳಿ 🔁 ಜೋಗ ಫಾಲ್ಸ್ ವಿಶೇಷ ಬಸ್ ಸೌಲಭ್ಯ ದಿನಾಂಕ: 09/07/2023 ರಿಂದ ಪ್ರಾರಂಭ. ಪ್ರತಿ ಭಾನುವಾರ ಮತ್ತು ಸಾರ್ವತ್ರಿಕ ರಜಾ ದಿನಗಳಂದು ಹುಬ್ಬಳ್ಳಿಯಿಂದ ಜೋಗ ಫಾಲ್ಸ್ ಗೆ ರಾಜಹಂಸ ಹಾಗೂ ಐರಾವತ ಮಲ್ಟಿ ಆಕ್ಸೆಲ್ ವೋಲ್ವೋ ಬಸ್ ಗಳ ಸೌಲಭ್ಯ ಕಲ್ಪಿಸಲಾಗಿದೆ. ಸಾರ್ವಜನಿಕ ಪ್ರಯಾಣಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
- ಬದಲಾದ "ವಂದೇ ಭಾರತ್" ರೈಲ್ವೆ ಸಮಯಕ್ಕನುಗುಣವಾಗಿ ವೋಲ್ವೋ ಮತ್ತು ರಾಜಹಂಸ ಸಾರಿಗೆಗಳ ಕಾರ್ಯಾಚರಣೆ. ಬೆಳಗಾವಿ 🔁 ಹುಬ್ಬಳ್ಳಿ ರೈಲ್ವೆ ನಿಲ್ದಾಣ ನೂತನ ಮಲ್ಟಿ ಆಕ್ಸೆಲ್ ಸಾರಿಗೆ ಸೇವೆ. ಆನ್ ಲೈನ್ ಟಿಕೆಟ್ ಬುಕಿಂಗ್ ಗಾಗಿ ksrtc.in ಗೆ ಭೇಟಿ ನೀಡಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7760991674/7760991612
- ಹುಬ್ಬಳ್ಳಿ 🔁 ಜೋಗ ಫಾಲ್ಸ್ ವಿಶೇಷ ಬಸ್ ಸೌಲಭ್ಯ ದಿನಾಂಕ: 14/07/2024 ರಿಂದ ಪ್ರಾರಂಭ. ಪ್ರತಿ ಭಾನುವಾರ ಮತ್ತು ರಜಾ ದಿನಗಳಂದು ಹುಬ್ಬಳ್ಳಿಯಿಂದ ಜೋಗ ಫಾಲ್ಸ್ ಗೆ ರಾಜಹಂಸ ಹಾಗೂ ಐರಾವತ ಮಲ್ಟಿ ಆಕ್ಸೆಲ್ ವೋಲ್ವೋ ಬಸ್ ಗಳ ಸೌಲಭ್ಯ ಕಲ್ಪಿಸಲಾಗಿದೆ. ಸಾರ್ವಜನಿಕ ಪ್ರಯಾಣಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
- ಬೆಳಗಾವಿ ಸಮೀಪದ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ವಿಶೇಷ ಸಾರಿಗೆ ಸೌಲಭ್ಯ: ದಿನಾಂಕ: 22/07/2023 ರಂದು ಬೆಳಗಾವಿಯಿಂದ ಗೋಕಾಕ್ ಫಾಲ್ಸ್ ಹಾಗೂ ಅಂಬೋಲಿ ಫಾಲ್ಸ್ ಗೆ ವಿಶೇಷ ಸಾರಿಗೆಗಳನ್ನು ಪ್ರಾರಂಭಿಸಲಾಗುತ್ತಿದೆ. ಸಾರ್ವಜನಿಕ ಪ್ರಯಾಣಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
- ಬೆಳಗಾವಿ ವಿಮಾನ ನಿಲ್ದಾಣದಿಂದ ಬೆಳಗಾವಿ ರೈಲ್ವೆ ನಿಲ್ದಾಣಕ್ಕೆ ನೂತನ ವಿಶೇಷ ಸಾರಿಗೆ "Air to Rail and Rail to Air in Bus" ಸೇವೆಯನ್ನು ಇಂದು ಬೆಳಗಾವಿಯ ಜಿಲ್ಲಾಧಿಕಾರಿ ಮಾನ್ಯ ಶ್ರೀ ನಿತೇಶ ಪಾಟೀಲ ಅವರು ಉದ್ಘಾಟಿಸಿದರು.
- ಶ್ರೀ ಯಲ್ಲಮ್ಮಾ ದೇವಿ ಜಾತ್ರೆ ಪ್ರಯುಕ್ತ ವಿಶೇಷ ಸಾರಿಗೆ ಕಾರ್ಯಾಚರಣೆ: ಚಿಕ್ಕೋಡಿ,ನಿಪ್ಪಾಣಿ,ಗೋಕಾಕ್,ಅಥಣಿ,ರಾಯಬಾಗ,ಘಟಕ ದಿಂದ ಯಲಮ್ಮನ ಗುಡ್ಡಕ್ಕೆ ಜನದಟ್ಟಣೆಗೆ ಅನುಗುಣವಾಗಿ ವಿಶೇಷ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ. #chikkodi #YellammanaGudda #SpecialBus #Bus #BusStand #Savadatti #YellammaDevi #Fair
- ಪಣಜಿ 🔁 ಬೆಂಗಳೂರು ಐರಾವತ ಕ್ಲಬ್ ಕ್ಲಾಸ್ ಸೇವೆ: ಆನ್‌ಲೈನ್ ಟಿಕೆಟ್ ಬುಕಿಂಗ್ ಮತ್ತು ವಿವರಗಳಿಗಾಗಿ ksrtc.in ಗೆ ಭೇಟಿ ನೀಡಿ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಚಾರಣೆ ಸಂಖ್ಯೆಗೆ ಸಂಪರ್ಕಿಸಿ.
- ಬೆಳಗಾವಿ ಸಮೀಪದ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ವಿಶೇಷ ಸಾರಿಗೆ ವ್ಯವಸ್ಥೆ: "ಬೆಳಗಾವಿ - ಹಿಡಕಲ್ ಡ್ಯಾಮ್ - ಗೋಡಚಿನ ಮಲ್ಕಿ ಫಾಲ್ಸ್ - ಗೋಕಾಕ್ ಫಾಲ್ಸ್" ಸ್ಥಳಗಳ ವೀಕ್ಷಣೆಗೆ ದಿನಾಂಕ: 17/07/2022 ಭಾನುವಾರದಂದು ವಿಶೇಷ ಸಾರಿಗೆಯನ್ನು ಪ್ರಾರಂಭಿಸಲಾಗುತ್ತಿದೆ. ಸಾರ್ವಜನಿಕ ಪ್ರಯಾಣಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
- ಧಾರವಾಡ ವಿಭಾಗದಿಂದ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ವಿಶೇಷ ಪ್ಯಾಕೇಜ್ ಸಾರಿಗೆ: ದಿನಾಂಕ: 30/07/2023 ರಂದು "ಧಾರವಾಡದಿಂದ ದಾಂಡೇಲಿ ಹಾಗೂ ಗೋಕಾಕ್ ಫಾಲ್ಸ್" ಗೆ ವಿಶೇಷ ಪ್ಯಾಕೇಜ್ ಸಾರಿಗೆಗಳನ್ನು ಪ್ರಾರಂಭಿಸಲಾಗುತ್ತಿದೆ. ಸಾರ್ವಜನಿಕ ಪ್ರಯಾಣಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
- ಬೆಳಗಾವಿ ➡️ ಮೈಸೂರು ನಾನ್ ಎಸಿ ಸ್ಲೀಪರ್ ಸೇವೆ: ಆನ್ ಲೈನ್ ಟಿಕೆಟ್ ಬುಕಿಂಗ್ ಮತ್ತು ವಿವರಗಳಿಗಾಗಿ ksrtc.in ಗೆ ಭೇಟಿ ನೀಡಿ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಚಾರಣೆ ಸಂಖ್ಯೆಗೆ ಸಂಪರ್ಕಿಸಿ: 📞77609 91612























