#Magadiroadps ಠಾಣಾ ಸರಹದ್ದಿನ ಲುಲು ಮಾಲ್ ಬಳಿ ಕಳೆದುಕೊಂಡಿದ್ದ ಐ-ಪೋನ್ ಮೊಬೈಲ್ ಅನ್ನು ಪತ್ತೆಮಾಡಿ ಮಾಲೀಕರಿಗೆ ಹಿಂದಿರುಗಿಸಲಾಗಿದೆ.
Magadi Road PS | ಮಾಗಡಿ ರಸ್ತೆ ಪೊಲೀಸ್ ಠಾಣೆ
633 posts
Official twitter account of Magadi Road Police Station 080-22942515/9480801727 | Dial 112 for emergencies | Dial 1930 for Cyber frauds | @BlrCityPolice
- #ಮಾಗಡಿ ರಸ್ತೆ ಪೊಲೀಸ್ ಠಾಣೆಯ ಶ್ರೀ ಮಂಜುನಾಥ ಪಿಎಸ್ಐ ಮತ್ತು ತಂಡದಿಂದ ಕಳೆದುಹೋದ Laptopನ್ನು ಒಂದು ಗಂಟೆಯಲ್ಲಿ ಪತ್ತೆ ಮಾಡಿ ಮಾಲೀಕರಿಗೆ ಹಿಂತಿರುಗಿಸಲಾಗಿದೆ.
- ಮಾಗಡಿರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ರೌಡಿ ಆಸಾಮಿಗಳಿಂದ ಸ್ವಚ್ಚತಾ ಆಂದೋಲನ
- ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯ ಜೈ ಮುನಿ ರಾವ್ ವೃತ್ತದ ಹತ್ತಿರ ಗಣೇಶ ಮೂರ್ತಿ ವಿಸರ್ಜನಾ ಸಮಯದಲ್ಲಿ ಕಳೆದುಕೊಂಡಿದ್ದ 60 ಗ್ರಾಂ ಚಿನ್ನದ ಸರವನ್ನು ಪತ್ತೆ ಮಾಡಿ ಮಾಲೀಕರಿಗೆ ಹಿಂತಿರುಗಿಸಲಾಗಿದೆ.
- ಫ್ಯಾಕ್ಟರಿಯ ಶೀಟ್ ಹೊಡೆದು ಕನ್ನ ಕಳವು ಮಾಡಿ ನಗದು ದೋಚಿ ಪರಾರಿಯಾಗಿದ್ದ 03 ಜನ ಆರೋಪಿಗಳನ್ನು ಬಂಧಿಸಿದ #ಮಾಗಡಿರಸ್ತೆಪೊಲೀಸರು@BlrCityPolice ₹5.45 ಲಕ್ಷ ರೂ ನಗದನ್ನು ವಶಪಡಿಸಿಕೊಂಡು ಪ್ರಕರಣವನ್ನು ಯಶಸ್ವಿಯಾಗಿ ಪತ್ತೆ ಮಾಡಲಾಗಿದೆ #WeServeWeProtect
- #DrugAwareness #WomenSafety ಮಾದಕ ವ್ಯಸನ & ಮಹಿಳಾ ಸುರಕ್ಷತೆ ಕುರಿತು ಮಾಗಡಿ ರಸ್ತೆ ಪೊಲೀಸ್ ಠಾಣ ವ್ಯಾಪ್ತಿಯ ಶಾಲಾ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಜಾಗೃತಿ ಅರಿವು ಮೂಡಿಸಲಾಯಿತು. #SayNoToDrugs #WeServeWeProtec
- ಮಾಗಡಿ ರಸ್ತೆ ಪೊಲೀಸ್ ಠಾಣೆ ಯಿಂದ ಅಪರಾಧ ಮಾಸ ತಡೆ ಆಚರಣೆ ಸೈಬರ್ ಕ್ರೈಂ ಅಪರಾಧ ತಡೆಗಟ್ಟುವ ಬಗ್ಗೆ ಮತ್ತು ವಿಶ್ವ ಮಾದಕ ವಸ್ತು ನಿಷೇದ ದಿನಾಚರಣೆಯ ಅಂಗವಾಗಿ ಬಾಪೂಜಿ ಪದವಿಪೂರ್ವ ಕಾಲೇಜು, ಕೆ.ಟಿ.ಎಸ್. ವಿ ಕಾಲೇಜು, ಆರ್.ಪಿ.ಎ ಕಾಲೇಜು, ಸರ್ಕಾರಿ ಪ್ರೌಡಶಾಲೆ ಪೊಲೀಸ್ ವಸತಿ ನಿಲಯ, ವಿಧ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು
- ಜುಲೈ-30 ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಆಚರಣೆಯ ಹಿನ್ನೆಲೆ ಮಾಗಡಿ ರಸ್ತೆ ಪೊಲೀಸ್ ಠಾಣೆಯ ವತಿಯಿಂದ ಸಾರ್ವಜನಿಕರಿಗೆ ಜಾಗೃತಿ ಅಭಿಯಾನ #ಮಾಗಡಿ ರಸ್ತೆ ಪೊಲೀಸರು @BlrCityPolice #EndHumanTrafficking
- #WorldNoTobaccoDay2024 ಮಾಗಡಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳೊಂದಿಗೆ #ಧೂಮಪಾನನಿಷೇಧ ಬಗ್ಗೆ ಜಾಗೃತಿ ಅಭಿಯಾನ ಮಾಡಲಾಯಿತು #ಧೂಮಪಾನಮಾಡಿದಿರಿಮಾಡಲುಬಿಡದಿರಿ #ಧೂಮಪಾನ ಮತ್ತು ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ
- #MagadiRoadPs ಹೊಯ್ಸಳ 88&89 ವತಿಯಿಂದ ಸಾರ್ವಜನಿಕರಲ್ಲಿ ಅಪರಾಧ ತಡೆ ಮಾಸಾಚರಣೆ ಸೈಬರ್ ಅಪರಾಧಗಳ ಬಗ್ಗೆ ಅರಿವು ಮೂಡಿಸಲಾಯಿತು.
- #MagadiRoadPS ಮಾಗಡಿ ರಸ್ತೆ ಮೆಟ್ರೋ ನಿಲ್ದಾಣದ ಬಳಿ ನಿತ್ರಾಣನಾಗಿದ್ದ ಅಪರಿಚಿತ ವ್ಯಕ್ತಿಯನ್ನು ಮಾಗಡಿ ರಸ್ತೆ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಅತನ ಪೋಷಕರಿಗೆ ಒಪ್ಪಿಸಲಾಗಿದೆ
- #MagadiRoadPs ನಿನ್ನೆ ಸುರಿದ ಭಾರೀ ಮಳೆ ಮತ್ತು ಗಾಳಿಗೆ ವೆಸ್ಟ್ ಆಫ್ ಕಾರ್ಡ್ ರೋಡ್ ಸರ್ವಿಸ್ ರಸ್ತೆಯಲ್ಲಿ ಉರುಳಿ ಬಿದ್ದ ಮರವನ್ನು ಹೊಯ್ಸಳ 88ರ ಶ್ರೀ ಪ್ರಕಾಶ್ ಕೆ ಜಿ ASI. ಮತ್ತು ಶಿವಾನಂದ PC ರವರು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಸುಗಮ ಮಾಡಲಾಯಿತು
- #MagadiRoadPS ಅಧಿಕಾರಿ ಮತ್ತು ಸಿಬ್ಬಂದಿಗಳು ಠಾಣಾ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ಮಾದಕ ವಸ್ತುಗಳ ನಿಷೇಧ ದಿನಾಚರಣೆಯ ಅಂಗವಾಗಿ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು #SayNoToDrugs
- #MeettheBCP ಬೆಂಗಳೂರು ನಗರ ಪೊಲೀಸರಿಗೆ ಸಂಬಂಧಿಸಿದಂತೆ ಸಾರ್ವಜನಿಕರು ತಮ್ಮಲ್ಲಿರುವ ಸಲಹೆಗಳು ಅಥವಾ ದೂರುಗಳನ್ನು ನಾಳೆ ಆಗಸ್ಟ್ 24, ಶನಿವಾರದಂದು ಕಾಸಿಯಾ ಭವನ, ಮಾಗಡಿ ಕಾರ್ಡ್ ರಸ್ತೆ, ವಿಜಯನಗರ, ಬೆಂಗಳೂರಿನಲ್ಲಿ ನಡೆಯಲಿರುವ ಮಾಸಿಕ ಜನಸಂಪರ್ಕ ದಿವಸದಲ್ಲಿ ಮುಕ್ತವಾಗಿ ಚರ್ಚಿಸಬಹುದು.































