user avatar
Jp Thuminad
@jpthuminad
Actor | Writter | Director - Su From So | OMK, GGVV, SSE-B, Swathi Muttina Malehaniya |
Joined August 2017
Posts
  • user avatar
    'ಗರುಡ ಗಮನ ವೃಷಭ ವಾಹನ' ಚಿತ್ರವನ್ನು #ParamvahPictures ನಿಮ್ಮೆಲ್ಲರ ಮುಂದೆ ಪ್ರಸ್ತುತಪಡಿಸಲಿದೆ. ಶಿವ ಮತ್ತು ಹರಿಯ ಪ್ರಪಂಚಕ್ಕೆ ಬರಲು ತಯಾರಾಗಿರಿ. @RajbShettyOMK @shetty_rishab @rakshitshetty #ParamvahStudios
  • user avatar
    🔥 ಮಂಗಳಾದೇವಿಗೆ ಸ್ವಾಗತ 🔥 ರಿಷಬ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿ ಅಭಿನಯದ 'ಗರುಡ ಗಮನ ವೃಷಭ ವಾಹನ ' ಚಿತ್ರದ ಟ್ರೈಲರ್ ' ಲೈಟರ್ ಬುದ್ದ ಫಿಲಂಸ್ಸ್ ' ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡಿದೆ 🙏🏻❤️😍 .youtu.be/BnuDHJcSd0Q ನೋಡಿ, ಇಷ್ಟವಾದಲ್ಲಿ ಸ್ನೇಹಿತರೊಂದಿಗೆ ಹಂಚಿಕೊಳ್ಳಿ 🙏🏻❤️🙏🏻 @shetty_rishab @RajbShettyOMK
    00:00
  • user avatar
    🔥ಗರುಡ ಗಮನ ವೃಷಭ ವಾಹನ🔥 ಚಿತ್ರದ ಟ್ರೈಲರ್ ನಾಳೆ ಬೆಳಗ್ಗೆ 11.07ಕ್ಕೆ ಬಿಡುಗಡೆಯಾಗಲಿದೆ. ಅಪ್ಡೇಡ್ಸ್ ಗಾಗಿ ನಮ್ಮ ಯೂಟ್ಯೂಬ್ ಚಾನೆಲ್ ಸಬ್ಸ್ರೈಬ್ ಮಾಡಿ. 🙏🏻🙏🏻 bit.ly/3mMTg9c . . #GGVVTrailerOnOct15 @RajbShettyOMK @shetty_rishab @rakshitshetty @m3dhun @ParamvahStudios #coffeegangstudio
    00:00
  • user avatar
  • user avatar
  • user avatar
    ಸಾದನೆಗೆ ಪ್ರಾಯ ಮುಖ್ಯವಲ್ಲ..ಶ್ರಮಕ್ಕೆ ಅಡೆತಡೆಳ ಸಂಭದವೇ ಇಲ್ಲ.. ಹೌದು ಈ ಮಾತನ್ನ ಮತ್ತೆ ಸತ್ಯವೆಂದು ಸಾಬೀತು ಮಾಡಿದ್ದಾರೆ ಝೀ ಕನ್ನಡ ವಾಹಿನಿಯ ಡ್ರಾಮ ಜೂನಿಯರ್ಸ್ ಸೀಸನ್2..ನ ಫ಼ೈನಲ್ ಸ್ಪರ್ದೆಗೆ ಆಯ್ಕೆ ಆಗಿರುವ ನಮ್ಮೂರಿನ ಕುವರಿಗಳು ವಂಶಿ ಜನಾರ್ದನ್ ಸುಳ್ಯ.ಮಂಗಳೂರು ಆರಾಧ್ಯ ಶೆಟ್ಟಿ ಕುಂದಾಪುರ ಆಲ್ ದಿ ಬೆಸ್ಟ್‌
  • user avatar
  • user avatar
  • user avatar
  • user avatar
    🔥ಗರುಡ ಗಮನ ವೃಷಭ ವಾಹನ 🔥 ಚಲನಚಿತ್ರದ ಟ್ರೈಲರ್ ಇನ್ನು 2 ದಿನಗಳಲ್ಲಿ ನಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಟ್ರೈಲರ್ ವೀಕ್ಷಿಸಲು ಸಬ್ಸ್ರೈಬ್ ಮಾಡಿ bit.ly/3mMTg9c #GGVVTrailerOnOct15 #2daystogo @RajbShettyOMK @shetty_rishab @rakshitshetty @m3dhun @ParamvahStudios #coffeegangstudio
    00:00
  • user avatar