Inspiration 🙏
Thank you so much for your love, support and blessings @KicchaSudeep Sir 🙏
@EkLoveyaTheFilm RELEASING ON FEBRUARY 24th ❤️
#aboutyesterday
#ekloveya
#raanna
Raanna
973 posts
- ವೈಯಕ್ತಿಕವಾಗಲಿ,ಸಿನಿಮಾದಲ್ಲಾಗಲಿ,ಲೆವೆಲ್ಸ್ ಪಬ್ ಅನಾವರಣದ ವಿಷಯದಲ್ಲಾಗಲಿ ನೀವು ನನಗೆ ಕೊಟ್ಟ ಪ್ರೀತಿ ವರ್ಣಿಸಲು ಸಾಧ್ಯವಿಲ್ಲ.ಗುರು,ಮಾರ್ಗದರ್ಶಿಯಾಗಿ ನಿಮ್ಮನ್ನು ಪಡೆದ ನಾನೇ ಧನ್ಯ.ಹುಟ್ಟುಹಬ್ಬದ ಶುಭಾಶಯಗಳು @KicchaSudeep ಸರ್.ದೇವರು ನಿಮಗೆ ಸಂತೋಷ,ಆರೋಗ್ಯ,ಯಶಸ್ಸು ಕೊಟ್ಟು ಕಾಪಾಡಲಿ,ನನ್ನ ಹಾಗೆ ಇನ್ನಷ್ಟು ಮಂದಿಗೆ ಸ್ಪೂರ್ತಿಯಾಗಲಿ 🙏
- Kariya ಕಾಂಬಿನೇಷನ್ ಮತ್ತೆ ಬಂದಿದೆ!!! ❤️ WAITING ❤️ - @dasadarshan @directorprems @RakshithaPrem @KvnProductions #challengingstar #raanna
- ಅಪ್ಪು ಸರ್ ನಿಮ್ಮ ಸರಳ ನಡೆ ನುಡಿ,ಸಿನಿಮಾ ಮೇಲಿನ ಶ್ರದ್ಧೆ ನಮ್ಮನ್ನ ಪ್ರೇರೇಪಿಸುತ್ತೆ. ನೀವು ನನಗೆ “ಸಾಂಗ್ಸ್ ತುಂಬಾ ಚೆನ್ನಾಗಿದೆ,ಸಕತ್ತಾಗ್ ಕಾಣ್ತಿದೀಯ,ಚೆನ್ನಾಗ್ ಡಾನ್ಸ್ ಮಾಡಿದೀಯ”ಅಂತ ಹೇಳಿದ್ದು ನಿಜಕ್ಕೂ ರೋಮಾಂಚನ ಆಯ್ತು,@directorprems ಅಂಕಲ್ ಹಾಗೂ ನಿಮ್ಮ ಮಾರ್ಗದರ್ಶನದಲ್ಲಿ ಮುಂದಿನ ಸಿನಿಮಾಗಳನ್ನ ಮಾಡ್ತೀನಿ @PuneethRajkumar
- **"ಏಳು ಮಲೆಯ ಎಂಟೆದೆಯ ಹುಡುಗ ಎದೆ ನಡುಗಿಸಿದ ಈ ಪ್ರೇಮ ಕಥೆಯ ನಾಯಕ"** “An intense love saga!!! I am eager for you guys to experience this journey! ❤️” #EchoesOfMMHills @tskreatiivez @tharunsudhir @AtlantaNagendra #PunitRangaswamy @AdvaithaAmbara #KMPrakash #GRajShekar @aanandaaudio
- Happy Birthday @KicchaSudeep Sir 😊 Hope you have a great day & an amazing year ahead!!! 🙏 #inspiration
- Replying to @PuneethRajkumarThank you @PuneethRajkumar Sir 🙏 My sister @RakshithaPrem and our family has always been indebted to you and your family 🙏 May your blessings and support be with me and our Team 🙏
- **"ಏಳು ಮಲೆಯ ಎಂಟೆದೆಯ ಹುಡುಗ ಎದೆ ನಡುಗಿಸಿದ ಈ ಪ್ರೇಮ ಕಥೆಯ ನಾಯಕ"** “An intense love saga!!! I am eager for you guys to experience this journey! ❤️” #EchoesOfMMHills @tskreatiivez @tharunsudhir @AtlantaNagendra #PunitRangaswamy @AdvaithaAmbara #KMPrakash #GRajShekar @aanandaaudio
00:00 - ನಿಮ್ಮ ಸರಳತೆಯೇ ನಮಗೆ ಸ್ಪೂರ್ತಿ, ನೀವು ನಡೆದ ದಾರಿಯಲ್ಲಿ ನಮ್ಮ ನಡೆ, ನೀವು ನಮಗೆ ಇಂದಿಗೂ ಎಂದೆಂದಿಗೂ ಯಂಗ್ & ಎನರ್ಜಿಟಿಕ್, ಒನ್ & ಓನ್ಲಿ ಶಿವಣ್ಣ ❤️🤗 ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು 💐 @NimmaShivanna 🙏
- Thank you so much @KicchaSudeep Sir! You have always supported me from Day 1. Thank you Sir 🙏 Glad you liked the Title and First Look! #inspiration #mentor
- This is how FDFS Roars 🔥 #Elumale ಇಂದಿನಿಂದ 'ಏಳುಮಲೆ' ನಿಮ್ಮದು 🙏 @tharunsudhir @iamraanna @AtlantaNagendra #PunitRangaswamy #PriyankaAchar @immancomposer @Nagarjunsharma2 @AdvaithaAmbara #KMPrakash @aanandaaudio @tskreatiivez @PROHarisarasu #ElumaleInCinemas #elumale #Kannada
00:00















