Thank you @virendersehwag sir for highlighting the marvelous #Maravanthe in #Byndoor #Kundapura in #Udupi.
Please visit our places and enjoy the culture of #CoastalKarnataka, #Temples, #Ghats across #Udupi. Together we make it a destination for the whole world.
We welcome you!
Gururaj Gantihole
5,618 posts
ಬದ್ಧತೆ | ಸೇವೆ | ಅಭಿವೃದ್ಧಿ
ಶಾಸಕರು, ಬೈಂದೂರು ವಿಧಾನಸಭಾ ಕ್ಷೇತ್ರ
Byndoor, Karnataka
Joined July 2010
- ಎಲ್ಲ ದೇವದುರ್ಲಭ ಕಾರ್ಯಕರ್ತರ ಪರವಾಗಿ ಇಂದು ಬೈಂದೂರು ಕ್ಷೇತ್ರದ ಶಾಸಕನಾಗಿ ಪ್ರಮಾಣವಚನ ಸ್ವೀಕರಿಸಿದೆ. ನಿಮ್ಮ ಸಹಕಾರ, ಪ್ರೋತ್ಸಾಹ ಸದಾ ಇರಲಿ.
00:00 - ಮಹಾರಾಷ್ಟ್ರ ಚುನಾವಣೆ ನಿಮಿತ್ತ ಪುಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತ ಪ್ರಚಾರ ನಡೆಸಲು ಬೈಂದೂರಿನಿಂದ ಪುಣೆಗೆ ರೈಲಿನಲ್ಲಿ ಪ್ರಯಾಣ.
- ಕಾಸರಗೋಡು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ @AshwiniML2 ಅವರು ಇಂದು ನಾಮಪತ್ರ ಸಲ್ಲಿಸಲಿದ್ದಾರೆ, ಶುಭವಾಗಲಿ. ಕಾಂಗ್ರೆಸ್, ಕಮ್ಯುನಿಸ್ಟರ ನಾಡಿನಲ್ಲಿ ಕಮಲ ಅರಳಲಿ, ರಾಷ್ಟ್ರೀಯತೆಯ ವಿಚಾರಧಾರೆ ಹರಿಯಲಿ. #Ashwini4KSD #ModiyudeGuarantee #Ashwiniyudeurapp
00:00 - ನಿಮ್ಮೆಲ್ಲರ ಪ್ರೀತಿ-ವಿಶ್ವಾಸಕ್ಕೆ ಧನ್ಯವಾದಗಳು. ನಾವೆಲ್ಲರೂ ಸಂಘಟಿತರಾಗಿ ಭವ್ಯಭಾರತ ನಿರ್ಮಾಣಕ್ಕಾಗಿ ಬೈಂದೂರಿನ ಮನೆ-ಮನಗಳಲ್ಲಿ, ಗ್ರಾಮ-ಗ್ರಾಮಗಳಲ್ಲಿ ಬಿಜೆಪಿಯ ಕಮಲವನ್ನು ಅರಳಿಸೋಣ. ಈ ಕಾರ್ಯಕ್ಕೆ ನಿಮ್ಮ ಸಹಕಾರ ನಿರಂತರ ನನ್ನೊಂದಿಗಿರಲಿ.. #BJPYeBharavase
- ಹಿರಿಯರ ಆಶೀರ್ವಾದವಿದೆ, ಕಾರ್ಯಕರ್ತರ ಸಹಕಾರವಿದೆ. ಲಕ್ಷ ಲಕ್ಷ ಮನಗಳ ಅಭಿಮಾನವಿದೆ. ಬೈಂದೂರಿನಲ್ಲಿ ಗೆಲುವು ನಮ್ಮದಾಗಲಿ, ಮತ್ತೊಮ್ಮೆ ಕಮಲ ಅರಳಲಿ. #BJPYeBharavase
- ಭಾರತಮಾತೆಯ ಮಕ್ಕಳು ನಾವು, ಎಂಬುವುದೆಮಗೆ ಅಭಿಮಾನ ಆಸೇತು ಹಿಮಾಚಲ ಪರ್ಯಂತ, ಮೊಳಗಲಿ ತಾಯಿಯ ಜಯಗಾನ ನಮ್ಮೆಲ್ಲರ ಶಕ್ತಿ ಮತ್ತು ಪ್ರೇರಣೆಯ ಕೇಂದ್ರವಾದ ಉಡುಪಿಯ ಸಂಘ ಕಾರ್ಯಾಲಯಕ್ಕೆ ಭೇಟಿ ನೀಡಿ ಕಾರ್ಯಕರ್ತರು, ಹಿರಿಯರೊಂದಿಗೆ ಭಾರತ ಮಾತೆಗೆ ನಮನ ಸಲ್ಲಿಸಿದೆ. #GG4Byndoor
- ಭಾರತ! ಭಾರತ!! ಭಾರತ.. !!! ಕಾಯಕ ಯೋಗಿ ಶ್ರೀ @narendramodi ಅವರು ಸಿಡ್ನಿಯಲ್ಲಿ ಕೇಳಿದ ಎಲ್ಲ ಪ್ರಶ್ನೆಗಳಿಗೂ ಸಿಕ್ಕ ಉತ್ತರ ... ಭಾರತ! ಭಾರತ!! ಭಾರತ.. !!! #PMModiInSydney #PMModiInAustralia
00:00 - ಹಾಸ್ಟೆಲ್ ವಿದ್ಯಾರ್ಥಿಗಳ ಪರ ಸದನದಲ್ಲಿ ಧ್ವನಿ ಎತ್ತಿದ ಸಂದರ್ಭ. #ಸಮೃದ್ಧಬೈಂದೂರು
00:00 - ಧನ್ಯವಾದಗಳು @UrsPramodShetty ಮತ್ತು ಶೈನ್ ಶೆಟ್ಟಿ ಅವರಿಗೆ. ನಿಮ್ಮೆ ಸಹಕಾರದಿಂದ ಬೈಂದೂರಿನಲ್ಲಿ ಮತ್ತೊಮ್ಮೆ ಕಮಲ ಅರಳಲಿದೆ. @bjp4byndoor #GG4Byndoor #BJPYeBharavase
- ನವದೆಹಲಿಯ ಭಾರತ ಮಂಟಪದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಸಂದರ್ಭದಲ್ಲಿ ತಮಿಳುನಾಡು ರಾಜ್ಯಾಧ್ಯಕ್ಷರಾದ ಶ್ರೀ ಅಣ್ಣಾಮಲೈ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ತೇಜಸ್ವಿ ಸೂರ್ಯ, ರಾಜ್ಯ ಕಾರ್ಯದರ್ಶಿಗಳಾದ ಕ್ಯಾಪ್ಟನ್ ಬೃಜೇಶ್ ಚೌಟ ಅವರೊಂದಿಗೆ. #BJPNationalCouncil2024
- ಧನ್ಯವಾದಗಳು ರಿಷಭ್ ಶೆಟ್ರೇ, ತಾನೆಷ್ಟೇ ಎತ್ತರಕ್ಕೇ ಹೋದರೂ ಮೂಲವನ್ನು ಮರೆಯದೆ ತನ್ನೂರಿನ ಪ್ರೇಕ್ಷಣೀಯ, ಆರಾಧನೀಯ ಸ್ಥಳಗಳನ್ನು ಜಗತ್ತಿಗೆ ಪರಿಚಯಿಸುವ ನಿಮ್ಮ ಆಲೋಚನೆ ಎಲ್ಲರಿಗೂ ಮಾದರಿಯಾಗಲಿ.ಮೂಡುಗಲ್ಲು ಕೇಶವನಾಥೇಶ್ವರನ ದರ್ಶನ ಪಡೆದಾಗ.. ✨🙏🏼 A blessed journey to Keshavanatheshwara Temple Moodagallu ✨🙏🏼 @tarak9999 #PrashanthNeel
00:00
00:00- ಆತ್ಮೀಯ ಕಾರ್ಯಕರ್ತ ಬಂಧುಗಳೇ, ಈ ಗೆಲವು ನಿಮ್ಮ ಗೆಲವು. ನಿಮ್ಮ ಪರಿಶ್ರಮಕ್ಕೆ ಸದಾ ಆಭಾರಿ. ಬೈಂದೂರಿನ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಶ್ರಮಿಸೋಣ. @CaptBrijesh #GG4Byndoor























