ವಿಶ್ವದಾದ್ಯಂತ ಎಲ್ರೂ ರಾಕಿ ಭಾಯ್ ಗೆ ಸಲಾಂ ಹೇಳ್ತಿದ್ದಾರೆ. ದಾಖಲೆಗಳ ತೂಫಾನ್ ಎಬ್ಬಿಸ್ತಿರೋ 'ಕೆಜಿಎಫ್ ಚಾಪ್ಟರ್-2' 1000 ಕೋಟಿ ಗಳಿಕೆಯ ದಾಖಲೆ ಬರೆದಿದ್ದು, ಚಿತ್ರತಂಡಕ್ಕೆ #Congratulations!
#KGFChapter2 #1000crRecords #ZeeKannada @TheNameIsYash @Prashanth_Neel @SrinidhiShetty7 @hombalefilms

00:00







