VSK Karnataka
14.9K posts
ವಿಶ್ವ ಸಂವಾದ ಕೇಂದ್ರ, ಕರ್ನಾಟಕದ ಅಧಿಕೃತ ಟ್ವಿಟರ್ ಖಾತೆ
OFFICIAL Twitter handle of Vishwa Samvada Kendra, Karnataka
- ಲೋಕಪ್ರಿಯ ನಟ ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನಕ್ಕೆ ಆರೆಸ್ಸೆಸ್ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆಯವರ ಶ್ರದ್ಧಾಂಜಲಿ ಸಂದೇಶ.
- ಖ್ಯಾತ ಕ್ರಿಕೆಟಿಗರಾದ ವೆಂಕಟೇಶ್ ಪ್ರಸಾದ್, ಸುನಿಲ್ ಜೋಶಿ, ವಿಜಯಭಾರದ್ವಾಜ್ ಮತ್ತು ರಣಜಿ ಆಟಗಾರ ಅಖಿಲ್ ಅವರು ಅಯೋಧ್ಯೆ ಶ್ರೀ ರಾಮ ಮಂದಿರ ನಿಧಿ ಸಮರ್ಪಣೆ ಅಭಿಯಾನಕ್ಕೆ ಸಂಪೂರ್ಣ ಬೆಂಬಲ ನೀಡಿ ನಿಧಿ ಅರ್ಪಣೆ ಮಾಡಿದರು. ಖ್ಯಾತ ನಟಿ ಮತ್ತು ವಕೀಲರಾದ ಮಾಳವಿಕಾ ಅವಿನಾಶ್ ಅವರು ಕ್ರಿಕೆಟಿಗರನ್ನು ಭೇಟಿಯಾಗಿ ನಿಧಿ ಸಂಗ್ರಹಿಸಿದರು.
- ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವಹಿಸಿಕೊಂಡಿದೆ.
- ಕಲ್ಲಡ್ಕ, ಮಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಶ್ರೀರಾಮ ವಿದ್ಯಾಕೇಂದ್ರದ ಕ್ರೀಡೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. #KalladkaKreedotsava
00:00 - ಮೈಸೂರಿನ ಅರುಣ್ ಯೋಗಿರಾಜ್ ಎಂಬ ಶಿಲ್ಪಿ ಕೆತ್ತಿರುವ ಆದಿ ಶಂಕರಾಚಾರ್ಯರ ವಿಗ್ರಹವನ್ನು ಕೇದಾರನಾಥದಲ್ಲಿ ಪ್ರಧಾನಿ ಮೋದಿ ನವೆಂಬರ್ ನಲ್ಲಿ ಅನಾವರಣಗೊಳಿಸಿದ್ದಾರೆ.2013ರಲ್ಲಿ ಕೇದಾರನಾಥದಲ್ಲಾದ ಜಲಪ್ರಳಯದಿಂದಾಗಿ ಆದಿಶಂಕರರ ಸಮಾಧಿ ನಾಶವಾಗಿತ್ತು. ಸಮಾಧಿಯ ಮರು ಸ್ಥಾಪನೆಯನ್ನು ಉತ್ತರಾಖಂಡ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು.
- ಕರ್ನಾಟಕವನ್ನು ಆಳಿದ ಮೊದಲ ಕನ್ನಡದ ವೀರ ಮಯೂರವರ್ಮ. ಬನವಾಸಿಯನ್ನು ತನ್ನ ರಾಜಧಾನಿಯನ್ನಾಗಿಸಿಕೊಂಡು ೨೦ ವರ್ಷ ಆಳಿದ. ಮಯೂರವರ್ಮ ಇಂದಿನ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ತಾಳಗುಂದದವನು. ಆದ್ದರಿಂದ ಕರ್ನಾಟಕಕ್ಕೆ ಮೊದಲ ಸಾಮ್ರಾಜ್ಯಾಧಿಪತಿ ಶಿವಮೊಗ್ಗ ಜಿಲ್ಲೆಯವನು. #ಕರ್ನಾಟಕರಾಜ್ಯೋತ್ಸವ #ಕೃಪೆ_ವಿಕ್ರಮಸಾಪ್ತಾಹಿಕ
- Plight of Hindus wit looters,marauders of peace in Kashmir. Post 1947 we have had alleged seculars ruling the state 1st Exodus 1389-1413 2nd Exodus 1506-1585 3rd Exodus 1585-1753 4th Exodus 1753 5th Exodus 1931-1985 6th Exodus 1986 7th Exodus 1989, But #YourBulletsCantStopUs
- ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಜ್ಞಾನದ ಆಗರ. ಈ ಜ್ಞಾನವನ್ನು ಇಂದಿನ ಹಾಗೂ ಮುಂದಿನ ಪೀಳಿಗೆಗೆ ತಲುಪಿಸುವುದೇ ಭಾಷಾ ಪ್ರೀತಿಯ, ಹೋರಾಟದ, ಮುಖ್ಯ ಕೆಲಸವಾಗಬೇಕು. ಈ ಕೆಲಸದಲ್ಲಿ ನಾವೆಲ್ಲರೂ ಭಾಷಾತೀತವಾಗಿ, ಪ್ರದೇಶಾತೀತವಾಗಿ ನಿಷ್ಠೆಯಿಂದ ಕೆಲಸ ಮಾಡಬೇಕಿದೆ. #ಕರ್ನಾಟಕರಾಜ್ಯೋತ್ಸವ
- ಶಿವಮೊಗ್ಗ: ವಿಶ್ವ ಹಿಂದೂ ಪರಿಷತ್ ಕೋಟೆ ಪ್ರಖಂಡ ಸಹಕಾರ್ಯದರ್ಶಿ ಶ್ರೀ ಹರ್ಷ (26) ಅವರನ್ನು ಸಮಾಜಘಾತುಕ ಶಕ್ತಿಗಳು ಹತ್ಯೆಗೈದಿದ್ದಾರೆ. ವಿವಿಧ ಸಂಘಟನೆಗಳು ಹತ್ಯಾಪ್ರಕರಣವನ್ನು ತೀವ್ರವಾಗಿ ಖಂಡಿಸಿದೆ.
- ಬಲಿಪಾಡ್ಯಮಿಯ ನಿಮಿತ್ತ ಇಂದು ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇವಾಲಯದಲ್ಲಿ ಗೋಪೂಜೆಯ ಸಂಭ್ರಮ.
00:00 - Hussain Ali and friends have murdered Rituparna Pegu in Assam. Rituparna didnt even know when he set out of home that he will not return and will be murdered on a small argument with Muslim. #Justice4RituparnaPegu through an arrest? NO.Justice to him is beyond it and #SaveHindus














