Ee sala cup Namde
#IPL2021 💓
Two down 12 to go ✨
@rcbtweets #WeAreChallengers #DareToDream #RCBvsSRH #RCB
Parul Yadav
15K posts
Egalitarian & a connoisseur of food
- Ee sala cup Namde #IPL2021 💓 Three down 11 to go ✨ @rcbtweets #WeAreChallengers #DareToDream #RCBvsKKR #RCB
- Ee sala cup Namde #IPL2021 💓 Four Down 10 to go ✨ @rcbtweets #WeAreChallengers #DareToDream #RCBvsRR #RCB
- ಸ್ವರ್ಗಕ್ಕೇ ಪವರ್ ಕೊಡಲು ಹೋದಿರಾ ಅಪ್ಪು. ತುಂಬಾ ಬೇಗ ಹೋಗಿಬಿಟ್ಟಿರಿ. ಕೋಟ್ಯಾಂತರ ಕನ್ನಡಿಗರ ಎದೆಯಲ್ಲಿ ನಿಮ್ಮ ನಗು ಶಾಶ್ವತ. ಅಭಿಮಾನಿ ದೇವರುಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡು ದೇವರೇ 🙏 #GoneTooSoon #RIPPuneethRajkumar
- Ee sala cup Namde #IPL2021 💓 One down 13 to go ✨ @rcbtweets #WeAreChallengers #DareToDream #RCBvsMI #RCB
00:00- #ButtaBomma has great flexibility too @alluarjun @MusicThaman #telugusong #telugutiktok #alluarjun #parulyadav #kannada
00:00 - ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆರೆ ಬಳುಕಿನಲ್ಲಿ, ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ. ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ.. ಕರ್ನಾಟಕ ರಾಜ್ಯೋತ್ಸವವನ್ನು #ಕನ್ನಡಿಗ ಹೆಮ್ಮೆಯೊಂದಿಗೆ ಆಚರಿಸೋಣ ಬನ್ನಿ #KarnatakaRajyotsava
- Dear Abhinaya Samrat @KicchaSudeep Here's wishing you a memorable birthday filled with fun frolic and laughter.. and a wish for us that you give us tons more of beautiful performances in joyous movies for many many more years..
- ಕರುನಾಡ ಪವರ್ ಸ್ಟಾರ್, ಪುಟಕ್ಕಿಟ್ಟ ಚಿನ್ನದಂತಹ ವ್ಯಕ್ತಿತ್ವ ಇರುವ ಕನ್ನಡದ ರಾಜರತ್ನ ಪುನೀತ್ ರಾಜ್ ಕುಮಾರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು @PuneethRajkumar #HappyBirthdayPuneethRajkumar #HBDPuneethRajkumar
- The emperor is everywhere!! So happy to see the #Pailwan poster in Mumbai.. Thank you @KicchaSudeep for continuing to push Kannada cinema across the globe.
- ನಮ್ಮ ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಸಂತೋಷ ಮತ್ತು ಸಾಧನೆ ನಿಮ್ಮ ಜೀವನದಲ್ಲಿ ಎಂದೆಂದು ಹೀಗೆಯೇ ವಿಜೃಂಭಿಸಲಿ @KicchaSudeep #HappyBirthdayKicchaSudeep #Bachchan #HBDKicchaSudeep #ThursdayVibes
00:00 - ರಾಕಿಂಗ್ ಸ್ಟಾರ್ @NimmaYash " ಕೆ.ಜಿ.ಫ್ " ಚಿತ್ರದ ಟ್ರೈಲರ್ ಸುನಾಮಿಯಂತೆ ಎಲ್ಲಾ ಹಳೆಯ ದಾಖಲೆಗಳನ್ನು ಮುರಿದು ಹೊಸ ಇತಿಹಾಸವನ್ನು ಬರೆದಿದೆ... ನಮ್ಮ ಕನ್ನಡ ಚಿತ್ರರಂಗ ಹೆಮ್ಮೆ ಪಡುವಂತಹ ಸಂಗತಿ, " ಕೆ.ಜಿ.ಫ್ " ಚಿತ್ರತಂಡಕ್ಕೆ @hombalefilms @Karthik1423 ಶುಭಾಶಯಗಳು...!!! #KGF #KGFTrailer
- You showed us that a woman can headline a movie. You were the only pan Indian superstar ever. Thank you for the memories. You will live forever in our hearts #Sridevi.





