user avatar
ಸುನಿ/SuNi
@SimpleSuni
#ಹೆಮ್ಮೆಯಕನ್ನಡಿಗ PROPRIETOR #ಸುನಿ ಸಿನಿಮಾಸ್ #sunicinemas Film Director and Producer... fan of RCB...BFC.. BENGALURU BULLS
Bengaluru
Joined August 2013
Posts
  • user avatar
    00:00
  • user avatar
    ವನ್ಯಜೀವಿ ಪ್ರೇಮಿ.. ಕ್ರಾಂತಿಯ ಕುವರ #ಕಾಟೇರ @dasadarshan ರವರಿಗೆ ಹುಟ್ಟುಹಬ್ಬದ ಶುಭಾಶಯಗಳು...
  • user avatar
  • user avatar
    ಅಣ್ಣಾ #Southindian languages respect every language in india But only #gutka kao people try to impose Hindi on every state #pls aap gutka kao & road mei kesri tupuk tupuk karo & pls understand the "janaganamana"anthem fully its a concept of "unity in diversity"not hindiunivercity
    .@KicchaSudeep मेरे भाई, आपके अनुसार अगर हिंदी हमारी राष्ट्रीय भाषा नहीं है तो आप अपनी मातृभाषा की फ़िल्मों को हिंदी में डब करके क्यूँ रिलीज़ करते हैं? हिंदी हमारी मातृभाषा और राष्ट्रीय भाषा थी, है और हमेशा रहेगी। जन गण मन ।
  • user avatar
    ಪ್ರಾಣಿಪಕ್ಷಿಗಳನು ಪ್ರೀತಿಸುವವರು ಸವಿನಯ ಹೃದಯವಂತರು ;- ನಾಣ್ಣುಡಿ #DBossBirthdayCDP #ಬಾಸ್ ಪರ್ವ
  • user avatar
    ನೀವ್ ಆಗ್ತಿದ್ದೀರಾ ತಂದೆ ಈ ಸಲ ಕಪ್ ನಮ್ದೇ ... 😉
    And then, we were three! Arriving Jan 2021 ❤️🙏
  • user avatar
    ದಯವಿಟ್ಟು ಯಾರು "ಆ ಪಿಕ್" ಅನ್ನು ಶೇರ್ ಮಾಡಬೇಡಿ... ನಮ್ಮ ಕಣ್ಣಲ್ಲಿ "ಅಪ್ಪು ಸರ್" ಸದಾ ಎಂದಿನಂತೆ ಹಸನ್ಮುಖರಾಗಿರಲಿ.. "ಜೊತೆಗಿರದ ಜೀವ ಎಂದಿಗೂ ಜೀವಂತ" ಜೀವನದ ಅಘಾತಕಾರಿ ಸುದ್ದಿ ಇದು..
  • user avatar
  • user avatar
    ಇವತ್ತು ಕೊಹ್ಲಿ 100 ಹೊಡೆದರೆ,,ಇದನ್ನು retweet ಮಾಡುವವರಿಗೆಲ್ಲಾ.. ಅವತಾರಪುರುಷ೧ ಚಿತ್ರದ ಟಿಕೆಟ್ ಅನ್ನು ನಿಮ್ಮಿಷ್ಟದ ಚಿತ್ರಮಂದಿರದಲ್ಲಿ ಬುಕ್ ಮಾಡಿ ಕೊಡಲಾಗುವುದು.. All that you would like to explore and know about the movie Avatara Purusha - (Kannada) in.bookmyshow.com/bengaluru/movi… @bookmyshow
  • user avatar
    Why do we love these much #RCB 2008 ರಲ್ಲಿ #IPL ಎನ್ನುವ ಟೂರ್ನಿ ಅನೌನ್ಸ್ ಆದಾಗ ಭಾರತದ 28 STATE ಗಳಲ್ಲಿ ಕೇವಲ 8 STATE ಮಾತ್ರ ಸೆಲೆಕ್ಟ್ ಆಗಿತ್ತು... ಅದರೊಲ್ಲೊಂದು ಆಯ್ಕೆ ಆಗಿದ್ದೂ ಕರ್ನಾಟಕದ ವಾಣಿಜ್ಯನಗರಿ #ಬೆಂಗಳೂರು ನಮ್ಮ ಮೊದಲ ಪ್ರೇಮ ಅದೇ... #RCB ಗೆ BRAND ಆಗಿದ್ದು #RAHULDRAVID.. ಟೀಂಲ್ಲಿ ಇದ್ದಿದ್ದೂ #ಅನಿಲ್
  • user avatar
    ಕಲೆಗೆ ,, ಕಲಾವಿದರಿಗೆ ಗೌರವ ಕೊಡುವವರು ಮಾತ್ರ ಅಭಿಮಾನಿಯಾಗಲು ಸಾಧ್ಯ... ಈ ರೀತಿ ಮಾಡಿದವನು ಮನುಷ್ಯತ್ವ ಇಲ್ಲದವನು.. ಎಂದೆಂದಿಗೂ ಗೌರವದಿಂದ #DarshanThoogudeepa
  • user avatar
    "ಮೆಜೆಸ್ಟಿಕ್"ನಲ್ಲಿ .."ದಾಸ"ನಾಗಿ ಬಂದು "ಕಲಾಸಿಪಾಳ್ಯ"ದಲ್ಲಿ "ಗಜ"ನ ಸೀಲ್ ಹಾಕಿ ಚಿತ್ರರಂಗಕ್ಕೆ "ಸಾರಥಿ" ಆಗಿರುವ ನಮ್ಮೆಲ್ಲರ ನೆಚ್ಚಿನ "ರಾಬರ್ಟ್" @dasadarshan ರವರಿಗೆ ಹುಟ್ಟುಹಬ್ಬದ ಶುಭಾಶಯಗಳು .. #HappyBirthdayDBoss
  • user avatar
    ಬರ್ತೀವಿ ಬರ್ತೀವಿ .. ಗುಜರಾತ್ ಗು ಬರ್ತೀವಿ ಚೆನ್ನೈಗೂ ಬರ್ತೀವಿ ಬರೀ ಹೊಡೆದಿಲ್ಲ ..ಇಷ್ಟ್ ರನ್ ಒಳಗೆ ಹೊಡಿತೀವಿ ಅಂತ ಹೇಳಿ ಹೊಡೆದಿರೋದು
  • user avatar
    ತುಂಬಾ ಸಲ ಭೇಟಿಯಾಗಿದ್ದೆ...ಆದರೆ ಮೊದಲ ಬಾರಿ ನಗುವಿಲ್ಲದ ನಿಮ್ಮನ್ನು ನೋಡಿದ್ದು... ಕಂಠೀರವದಲ್ಲಿ ಅನಿಸಿದ್ದು,, ಹೃದಯಘಾತ ಎಲ್ಲರಿಗೂ ಆಗಿದೆ...ನಿದ್ದೆಯಲ್ಲಿರುವುದು ನೀವು ಮಾತ್ರ.. #PunithRajkumar #AppuSir