ಹೆತ್ತವರ ಬಿಟ್ಟರೆ ಬೇರೆ ಯಾರ ಋಣದಲ್ಲಿಯೂ ಬದುಕಬಾರದು,
ಸಮಯ ಬಂದಾಗ ಎಲ್ಲರೂ ಹೀಯಾಳಿಸುವವರೇ.....!! ☹️
#ಜೀವನ #RealityOfLife #EmotionalKannada
Shobha Patil
767 posts
¤ Soul Rooted in Nature | Passionate about Computers & Technology | Lifelong Learner | Curious mind | Problem solver | Sharing insights & ideas. ¤
Belagavi
Joined April 2022
- "ಮಳೆ ಬರಲಿ" ಎಂಬುದು ರೈತನ ಪ್ರಾರ್ಥನೆ. "ಮಳೆ ಬರದಿರಲಿ" ಎಂಬುದು ನಾಟಕ ಕಂಪನಿಯವನ ಮೊರೆ. ಇಬ್ಬರ ಬೇಡಿಕೆಯೂ ನ್ಯಾಯಯುತವೇ. ಕಡೆಗೆ, ಒಬ್ಬರ ಸಂತೋಷ ಮತ್ತೊಬ್ಬರ ಸಂಕಟವಾಗಲೇಬೇಕು. ಇದುವೇ ಬದುಕಿನ ಸರಳ ಮತ್ತು ಕಠಿಣ ಸತ್ಯ. #Attitude #LifeVibes #KannadaQuotes #PositiveVibes
- ಅಲ್ಲಮಪ್ರಭು ಕರ್ನಾಟಕದ ವಚನ ಸಾಹಿತ್ಯದ ಶ್ರೇಷ್ಠ ಶರಣರಲ್ಲಿ ಒಬ್ಬರು. #KannadaQuotes #Inspiration #LifeTruths #Motivation #ವಚನ
- ✨ Live like a precious diamond - shining with value, strength, and uniqueness. When you’re gone, let your light be the inspiration for those you leave behind. 💎 #Motivation #LifeLessons
- ರಾಮನೇ, ರಾವಣನಿಗೆ ಇಷ್ಟವಾಗಲಿಲ್ಲ. ಕೃಷ್ಣನೇ, ಕಂಸನಿಗೆ ಮೆಚ್ಚುಗೆಯಾಗಿಲ್ಲ. ಎಂದಾದ ಮೇಲೆ ಎಲ್ಲರ ಮೆಚ್ಚಿಗೆಗಾಗಿ ಬದುಕುತ್ತೇವೆ ಅಂದರೆ ಅರ್ಥವಿಲ್ಲ. #Attitude #LifeVibes #KannadaQuotes #PositiveVibes
- ಕನ್ನಡದ ಮಣ್ಣಿನ ವಾಸನೆ, ಇಲ್ಲಿನ ನೀರಿನ ಸಿಹಿ, ನಮ್ಮ ಕರುನಾಡಿನ ಸಂಸ್ಕೃತಿಯ ಸಿರಿಯ ಜೊತೆ ಹುಟ್ಟಿದ ನಾವೆಲ್ಲಾ ಭಾಗ್ಯವಂತರು. ಈ ಮಣ್ಣಿನ ಋಣ ತೀರಿಸಲು, ಕನ್ನಡತನವನ್ನು ಪ್ರತಿ ಹೆಜ್ಜೆಯಲ್ಲೂ ಉಳಿಸಿ, ಬೆಳೆಸೋಣ.. ಸಮಸ್ತ ಕನ್ನಡಿಗರಿಗೆ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!🙏🏻💐 ಸಿರಿಗನ್ನಡಂ ಗೆಲ್ಗೆ!💛❤️ #ಕನ್ನಡರಾಜ್ಯೋತ್ಸವ2025 #ನಾಡಹಬ್ಬ
- ಕನ್ನಡ ಸಾಹಿತ್ಯದ ಜನಮನ ಗೆದ್ದ ತ್ರಿಪದಿ ಕವಿ ಸರ್ವಜ್ಞ.... #KannadaQuotes #Inspiration #LifeTruths #Motivation #ವಚನ
- It's a sad reality that money can turn strangers into family and family into strangers. Let's remember to value our relationships beyond wealth. #money #family #relationships
- ಪದವಿ ಒಂದು ಕಾಗದದ ತುಂಡು ಮಾತ್ರ, ನಿಜವಾದ ಶಿಕ್ಷಣವು ನಿನ್ನ ನಡವಳಿಕೆಯಲ್ಲಿ ಕಾಣಿಸುತ್ತದೆ. ನಿನ್ನ ವರ್ತನೆ ನಿನ್ನ ಪುಸ್ತಕಕ್ಕಿಂತ ಹೆಚ್ಚಾಗಿ ನಿನ್ನನ್ನು ಪರಿಚಯಿಸುತ್ತದೆ. #Attitude #LifeVibes #KannadaQuotes #PositiveVibes
- ಲೋಕದ ಡೊಂಕ ನೀವೇಕೆ ತಿದ್ದುವಿರಿ? ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ; ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ, ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ನಮ್ಮ ಕೂಡಲಸಂಗಮದೇವ. - ಬಸವಣ್ಣ #ವಚನ #Attitude #LifeVibes #KannadaQuotes #PositiveVibes
- ಹುಡುಕುತ್ತಾ ಹೋದ ಧರ್ಮರಾಯನಿಗೆ ಕೆಟ್ಟವರು ಸಿಗಲಿಲ್ಲ.... ಎಷ್ಟು ಹುಡುಕಿದರೂ ಕೌರವರಿಗೆ ಒಳ್ಳೆಯವರ ದರ್ಶನವಾಗಲಿಲ್ಲ... ನೋಡುವ ದೃಷ್ಟಿ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ... #Attitude #LifeVibes #KannadaQuotes #PositiveVibes
- ಅರ್ಥಪೂರ್ಣ ಸರ್ವಜ್ಞನ ವಚನ. ಎಲ್ಲರೂ ಒಂದೇ ಭೂಮಿಯ ಮೇಲೆ ನಡೆಯುತ್ತಿದ್ದಾರೆ. ಎಲ್ಲರೂ ಒಂದೇ ನೀರನ್ನು ಕುಡಿಯುತ್ತಿದ್ದಾರೆ, ಜೀವಜಲ ಎಲ್ಲರಿಗೂ ಒಂದೇ. ಎಲ್ಲರಿಗೂ ಉರಿ ಕೊಡುವ ಅಗ್ನಿಯು ಒಂದೇ. ಜೀವದ ತತ್ವವೂ ಒಂದೇ. ಹಾಗಿದ್ದರೂ, ಮನುಷ್ಯನು ಏಕೆ ಕುಲ, ಗೋತ್ರ, ಜಾತಿ, ಮತ ಎನ್ನುವ ಭೇದವನ್ನು ಎತ್ತಿಕೊಂಡು ತಾನು ವಿಶೇಷ ಎಂದುಕೊಳ್ಳುತ್ತಾನೆ?
- ಎಂತಹ ಅದ್ಭುತವಾದ ಸಾಲುಗಳು..👌👌 ದೃಷ್ಟಿ ಬದಲಿಸಿ ನೋಡು, ದೃಶ್ಯವೇ ಬದಲಾದೀತು. ಹವ್ಯಾಸ ಬದಲಿಸಿ ನೋಡು, ಹಣೆಬರಹವೇ ಬದಲಾದೀತು. ವಿಚಾರ ಬದಲಿಸಿ ನೋಡು, ದೇಶವೇ ಬದಲಾದೀತು. ದೋಣಿ ಬದಲಿಸಬೇಕೆಂದಿಲ್ಲ, ದಿಕ್ಕು ಬದಲಿಸಿದರೆ ಸಾಕು, ನೀ ಸೇರುವ ದಡ ಎದುರಾದೀತು. #KannadaQuotes #Inspiration #LifeTruths #Motivation















