ಅಜರಾಮರ 💛♥..
Always a bliss to see #PuneethRajkumar on screen.
All the best for the #GandhadaGudi Team.
@Ashwini_PRK
Priya Krishna
3,314 posts
Indian | ಕನ್ನಡಿಗ | Politician | Congressman | MLA Govindaraja Nagar (2023 -, 2013-18, 2009-13) | fb.com/priyakrishna.o…
- Hearty congratulations & best wishes to versatile actor Superstar @rajinikanth on being conferred with #DadaSahebPhalke Award.
- ಮಾಜಿ ಮುಖ್ಯಮಂತ್ರಿಗಳು ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಹಾಗೂ ವಿರೋಧ ಪಕ್ಷದ ನಾಯಕರಾದ ಶ್ರೀ @siddaramaiah ಅವರ ಜನ್ಮದಿನದ ಪ್ರಯುಕ್ತ ಅವರನ್ನು ಭೇಟಿ ಮಾಡಿ ಶುಭ ಕೋರಲಾಯಿತು.
- #ಕರ್ನಾಟಕ ರತ್ನ ಡಾ|| ಪುನೀತ್ ರಾಜ್‍ಕುಮಾರ್ ರವರ "ಜೇಮ್ಸ್ " ಚಿತ್ರದ ಬಿಡುಗಡೆ ಸಂದರ್ಭದಲ್ಲಿ ವೀರೇಶ್ ಚಿತ್ರಮಂದಿರದಲ್ಲಿ ಡಾ|| ರಾಜ್‍ಕುಮಾರ್ ರವರ ಕುಟುಂಬಸ್ಥರನ್ನು ಭೇಟಿ ಮಾಡಲಾಯಿತು. #PuneethRajkumar #puneethrajkumarfans #mkrishnappa #PriyaKrishna #kannada #kannadafilm #kannadacinema
- #ಗೋವಿಂದರಾಜನಗರ ವಾರ್ಡ್ 104ರ ವ್ಯಾಪ್ತಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಮಡಿಲಗಣಕ (Laptop) ಗಳನ್ನು ವಿತರಿಸಲಾಯಿತು.
- #ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ನನ್ನನ್ನು ಆಯ್ಕೆ ಮಾಡಿ, ಸೇವೆ ಸಲ್ಲಿಸಲು ಅವಕಾಶ ನೀಡಿದ ಎಲ್ಲಾ ಮತದಾರರ ಪ್ರಭುಗಳಿಗೆ, ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.
- ಕನ್ನಡ ಕುಲತಿಲಕ, ದಕ್ಷಿಣ ಪಥೇಶ್ವರ, ಮಹಾರಾಜ ಇಮ್ಮಡಿ ಪುಲಕೇಶಿ ಅವರ ಪಟ್ಟಾಭಿಷೇಕ ದಿನದಂದು, ಆ ಸುವರ್ಣಯುಗವನ್ನು ನೆನೆಯೋಣ. ಕರ್ಣಾಟ ಬಲ ಅಜೇಯಂ 💛❤. #pulakeshi #immadipulakeshi #kannada #karnataka
- ಕೆ ಪಿ ಸಿ ಸಿ ಅಧ್ಯಕ್ಷ ಶ್ರೀ @DKShivakumar ಅವರಿಂದ ಪಕ್ಷದ ಕಚೇರಿಯಲ್ಲಿ ಬಿ ಫಾರಂ ಪಡೆದಾಗ ಶುಭ ಹಾರೈಸಿದರು. Received B form from KPCC President and received best wishes. #govindrajnagar #priyakrishna #kpcc #KarnatakaElections2023
- ವಿರೋಧ ಪಕ್ಷದ ನಾಯಕರು, ಶ್ರೀ ಸಿದ್ದರಾಮಯ್ಯ ರವರ ಕಿರಿಯ ಸಹೋದರ ಶ್ರೀ ರಾಮೇಗೌಡ ಅವರು ವಿಧಿವಶರಾದರು ಎಂದು ತಿಳಿಸಲು ವಿಷಾಧಿಸುತ್ತೇವೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ.
- ಇದು ಪ್ರಸಾರ ಭಾರತಿಯೋ..? ಪ್ರಚಾರ ಭಾರತಿಯೋ..? #ಕನ್ನಡ ನಾಡು ನುಡಿ ಸಂಸ್ಕೃತಿಯ ಬಗ್ಗೆ ಕೊಂಚವೂ ಯೋಚಿಸದ ಕೇಂದ್ರ ಸರ್ಕಾರ, ಕರ್ನಾಟಕದಲ್ಲಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಏಕೈಕ ಎಫ್.ಎಂ ವಾಹಿನಿ 101.3 ಕನ್ನಡ ಕಾಮನಬಿಲ್ಲನ್ನು ನಡೆಸಲು ಅಸಮರ್ಥವಾಯ್ತಾ @BJP4India ಸರ್ಕಾರ..? @FMRainbow10131 1/4
- ಜಯದೇವ ಹೃದ್ರೋಗ ಸಂಸ್ಥೆಯನ್ನು ಪ್ರಪಂಚದಾದ್ಯಂತ ಖ್ಯಾತಿ ಪಡೆಯಲು ಹಗಲಿರುಳು ದುಡಿದ ಹೃದ್ರೋಗ ತಜ್ಞರು ಡಾ|| ಸಿ ಎನ್.ಮಂಜುನಾಥ್ ಅವರ ಅವಧಿ ಇದೇ ಜುಲೈ 19ರಂದು ಮುಗಿಯಲಿದ್ದು, ಮಾನ್ಯ @CMofKarnataka ಇವರ ಅವಧಿಯನ್ನು ವಿಸ್ತರಿಸಲು ಕೋರುತ್ತೇವೆ. ಜನರಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸಿ ಬೆಳಕು ತಂದ ಇವರ ಕಾರ್ಯ ಸದಾಕಾಲವೂ ಜನರಿಗೆ ಲಭ್ಯವಿರಲಿ.
- #ಕರ್ನಾಟಕ ಜನಪ್ರಿಯ ವಾಹಿನಿ ಎಫ್.ಎಂ. ರೇನ್-ಬೋ 101.3 #ಕನ್ನಡಕಾಮನಬಿಲ್ಲು 101.3ನ್ನು ಬೆಂಗಳೂರಿನ #ಆಕಾಶವಾಣಿ ಮುಖ್ಯವಾಹಿನಿಯೊಂದಿಗೆ ವಿಲೀನಗೊಳಿಸಿ #ಕನ್ನಡ ಕಾರ್ಯಕ್ರಮಗಳ ಅವಧಿಯನ್ನು 18ಘಂಟಗಳಿಂದ ಕೇವಲ 5ಘಂಟೆಗೆ ಇಳಿಸಿ.. 1/2
- ನಾನು ಇಲ್ಲಿ "ಮನ್ ಕಿ ಬಾತ್" ಮಾಡುವುದಿಲ್ಲ. "ಆಪ್ಕೆ ಮನ್ ಮೇ ಕ್ಯಾ ಹೈ" (ನಿಮ್ಮ ಹೃದಯದಲ್ಲಿ ಏನಿದೆ) ಎಂದು ತಿಳಿಯಲು ಆಸಕ್ತಿಯಿಂದಿದ್ದೇನೆ.I am not interested in telling you what I believe. I don't want to do "Mann Ki Baat" over here. I am interested in knowing "Aapke mann mein kya hai" (what is in your heart). : Shri @RahulGandhi 📍New York, USA.
00:00






















