PRK Productions
1,694 posts
aka Parvathamma Rajkumar Productions
Founded by Dr. Puneeth Rajkumar & Ashwini Puneeth Rajkumar with an aim of making a meaningful contribution to KFI.
- On this day we celebrate our beloved Appu. With what he loved - our land, its beings, a sense of adventure and wonder. #GandhadaGudi @amoghavarsha @ashwinipuneet @AJANEESHB @PRKAudio #Mudskipper #PowerInU
- ಡಾ।। ಪುನೀತ್ ರಾಜ್‌ಕುಮಾರ್ ಅವರಿಗೆ ಶ್ರೇಷ್ಠ ಗೌರವವಾದ 'ಕರ್ನಾಟಕ ರತ್ನ' ಪ್ರಶಸ್ತಿಯನ್ನು ನೀಡಿದ್ದಕ್ಕಾಗಿ ಕರ್ನಾಟಕ ಸರ್ಕಾರ ಮತ್ತು ನಾಡಿನ ಜನತೆಗೆ ನಮ್ಮ ಹೃದ್ಯಪೂರ್ವಕ ಧನ್ಯವಾದಗಳು.
- ನಮ್ಮ ನೆಚ್ಚಿನ ಯಶ್ ಅವರು ನಮ್ಮ ಪ್ರೀತಿಯ ಅಪ್ಪು ಅವರೊಂದಿಗೆ ಹಂಚಿಕೊಂಡ ಪರಸ್ಪರ ಅಭಿಮಾನ ಮತ್ತು ಪ್ರೀತಿಯನ್ನು ಇಂದು ಸಂಜೆ ತಮ್ಮ ಮನದಾಳದ ಮಾತುಗಳಲ್ಲಿ ನೆನಪಿಸಿಕೊಳ್ಳಲಿದ್ದಾರೆ.
- ಪಿ.ಆರ್.ಕೆ. ತಂಡದ ವತಿಯಿಂದ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. . Team #PRK wishes rocking star @TheNameIsYash a very happy birthday. ✨
- ಕನ್ನಡದ ರಾಜವಂಶ ಕದಂಬರ ಕಾಲದ ನಿಧಿಯ ಹುಡುಕಾಟದ ಕಥೆ. Most awaited Kannada Web Series 'ಮಾರಿಗಲ್ಲು' ಇದೇ ಅಕ್ಟೋಬರ್ 31 ರಿಂದ ನಿಮ್ಮ ಕನ್ನಡ ZEE5 ನಲ್ಲಿ. Streaming on Oct 31, Exclusively on ZEE5. #PRKProductions #ZEE5 #DevarajPoojary87 #SKRao @PRK_Productions @ZEE5Kannada @Ashwini_PRK @satishonx
00:00 - How to fight your enemy at home? @PuneethRajkumar @LikithShetty @amrutha_iyengar #ProductionNo5 #PRKProductions #PRKAudio
00:00 - Thank you for being a thoughtful and wise leader that we respect and admire always. You are an inspiration to each one of us. We wish you a very Happy Birthday @ashwinipuneet Madam. - Team PRK
- #ಗಂಧದಗುಡಿ ಚಿತ್ರದ ಅತ್ಯಂತ ಮೆಚ್ಚುಗೆಯ ದೃಶ್ಯಗಳಲ್ಲಿ ಒಂದಾದ ರಾಷ್ಟ್ರಕವಿ ಕುವೆಂಪು ಅವರು ಕರ್ನಾಟಕಕ್ಕೆ ಸಾರಿದ ಗೀತೆಯನ್ನು ಸ್ವತಃ ಡಾ|| ಪುನೀತ್ ರಾಜ್‌ಕುಮಾರ್ ಅವರೇ ಮಕ್ಕಳೊಂದಿಗೆ ಹಾಡುವ ಸಮಯ.
00:00 - ಸರ್ವರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ಈ ಹಬ್ಬದ ಸಂದರ್ಭದಲ್ಲಿ, ಭಗವಂತನು ನಿಮಗೆಲ್ಲರಿಗೂ ಸುಖ ಸಮೃದ್ಧಿ, ಉತ್ತಮ ಆರೋಗ್ಯ ಹಾಗೂ ಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ. Happy Gowri Ganesha Habba. Wishing everyone prosperity, happiness, good health and peace on the festive occasion. #GGMovie
- ಅಪ್ಪು ಅವರ ಅಮೋಘವಾದ ಕನಸಿನ ಪಯಣ. ಹಿಂದೆಂದೂ ಕಾಣದ ರೋಮಾಂಚಕ ಅನುಭವ. Appu’s epic dream project. A cinematic experience like never before. Title Teaser on 6th December in @PRKAudio @PuneethRajkumar @ashwinipuneet @amoghavarsha @AJANEESHB #mudskipper @pratheek_dbf
- ಈ ವರ್ಷದ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿರುವ ನಟ ಸೂರ್ಯ ಅವರು ತಮಿಳು ಮತ್ತು ಭಾರತೀಯ ಚಲನಚಿತ್ರೋದ್ಯಮದ ಪರವಾಗಿ ಅಪ್ಪು ಅವರನ್ನು ಸ್ಮರಿಸಿ ಗೌರವ ಸಲ್ಲಿಸಲಿದ್ದಾರೆ. 📽️ youtu.be/5fnCX-KPKQI















