Pinned
ಜಲವೆಂಬ ಬಲವನ್ನ ಮಿತವಾಗಿ ಬಳಸೋಣ
ಮಾಡೋಣ ಜೋಪಾನ, ಅಂತರ್ಜಲವೇ ಪ್ರಾಣ.
ನಮ್ಮ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ‘ನೀರಿದ್ದರೆ ನಾಳೆ’ ಅಭಿಯಾನ ನಾಡಿನ ಜನರ ಮನೆ, ಮನಕ್ಕೆ ತಲುಪಬೇಕು ಎನ್ನುವುದು ನಮ್ಮ ಆಶಯ. ಇಂದು ಅಭಿಯಾನಕ್ಕೆ ನೀವು ಜೊತೆಯಾದರೆ, ನಾಳೆ ನಮ್ಮ ಮುಂದಿನ ಜನಾಂಗದ ಭವಿಷ್ಯ ಬೆಳಗಲಿದೆ.
ಹನಿ ಹನಿ ನೀರಿನ ಮಹತ್ವ
00:00



















