ನನ್ನ ಹೆಸರಿಗೆ ಕಳಂಕ ತರುವ ಯಾವ ಕೆಲಸವನ್ನೂ ನನ್ನ ಫ್ಯಾನ್ಸ್ ಮಾಡಿಲ್ಲ. ವ್ಯಕ್ತಿತ್ವದಲ್ಲಿ ದೊಡ್ಡವರಾಗಬೇಕು ಅಂದ್ರೆ ಬರೀ ಫಿಲ್ಮ್ ಮಾಡಿದ್ರೆ ಸಾಕಾಗಲ್ಲ. ನನ್ನ ಕುಟುಂಬ, ಫ್ಯಾನ್ಸ್, ಫ್ರೆಂಡ್ಸ್ ನನ್ನೊಂದಿಗೆ ಚೆನ್ನಾಗಿದ್ದಾರೆ ಅದಕ್ಕೆ ನಾನು ಚೆನ್ನಾಗಿದ್ದೀನಿ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.
@KicchaSudeep

00:00












