“ಪಂಚಪಾಂಡವರ ಆಶೀರ್ವಾದ – ಸುಗೂರು ಗುಡ್ಡದ ಸ್ವತಃ ಬೆಳೆಯುವ ಬತ್ತ”
🌾 ಸುಗೂರು ಗುಡ್ಡದ ಅದ್ಭುತ ಭತ್ತ – ಬಿತ್ತದೆ, ಬಿತ್ತಲ್ಲದೇ ತಾನೇ ಬೆಳೆಯುತ್ತದೆ! 🌾 📍 ಸ್ಥಳ:ಕರ್ನಾಟಕ, ಕಲಬುರ್ಗಿ ಜಿಲ್ಲೆ, ಕಾಳಗಿ ತಾಲ್ಲೂಕಿನ ಸೂಗೂರು ಹಳ್ಳಿ ✨ ಅದ್ಭುತ ವಿಷಯ:ಈ ಹಳ್ಳಿಯ ಗುಡ್ಡದ ಮೇಲೆ ಬಿತ್ತದೆ ಭತ್ತ ತಾನೇ ಬೆಳೆಯುತ್ತದೆ! 😲ಯಾರೂ ಬಿತ್ತಿಲ್ಲ, ಬೀಜವಿಲ್ಲ, ರೈತರೂ ಇದಕ್ಕೆ ಸ್ಪರ್ಶ ಮಾಡುತ್ತಿಲ್ಲ – ಆದರೂ ಪ್ರತಿವರ್ಷ ಭತ್ತ ಬೆಳೆಯುತ್ತದೆ. 📜 ಪೌರಾಣಿಕ ಹಿನ್ನೆಲೆ:ಸ್ಥಳೀಯರು ಹೇಳುವಂತೆ, ಈ ಜಾಗವು ಪಂಚಪಾಂಡವರು ವನವಾಸದ ಸಮಯದಲ್ಲಿ ಊಟ ಮಾಡಿದ ಸ್ಥಳ.ಅದರ...
Love
4
0 Comments 0 Shares 529 Views 0 Reviews