user avatar
CM of Karnataka
@CMofKarnataka
Official Page of the Chief Minister's Office, Karnataka
Bengaluru, Karnataka
Joined August 2014
  • user avatar
    ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುತ್ತದೆ ಎಂದು ವಿರೋಧ ಪಕ್ಷಗಳು ನಡೆಸುತ್ತಿರುವ ಅಪಪ್ರಚಾರಕ್ಕೆ ಇಂದು ಮುಖ್ಯಮಂತ್ರಿ ಶ್ರೀ @DKShivakumar ಅವರು ನೀಡಿದ ಸ್ಪಷ್ಟನೆ ಹೀಗಿದೆ: ನಮ್ಮ ಸರಕಾರದ ಹೆಮ್ಮೆಯ ಗ್ಯಾರಂಟಿ ಯೋಜನೆಗಳಾದ "ಗೃಹಲಕ್ಷ್ಮಿ" ಮತ್ತು "ಗೃಹಜ್ಯೋತಿ" ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಈ ಬಗ್ಗೆ ವಿರೋಧ
  • user avatar
    Keralam Minister for Public Works Shri P. K. Basheer called on Chief Minister Shri @DKShivakumar in Bengaluru today. The meeting featured a cordial exchange of views on matters of mutual interest, with discussions focusing on strengthening inter-state cooperation in
  • user avatar
    Chief Representative of the Central Tibetan Administration in Bengaluru, Mr. Jigmey Tsultrim, called on Hon'ble Chief Minister Shri D.K. Shivakumar at his residence. On the occasion, Mr. Tsultrim presented letters from His Holiness the Dalai Lama and Sikyong Penpa Tsering
  • user avatar
    ಮುಖ್ಯಮಂತ್ರಿ ಶ್ರೀ @DKShivakumar ಅವರು ಇಂದು ಜಿಲ್ಲಾಧಿಕಾರಿಗಳು, ಎಸ್‌ಪಿ, ಸಿಇಒ, ಡಿಎಫ್‌ಒ ಹಾಗೂ ಹಿರಿಯ ಸರ್ಕಾರಿ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನೀಡಿದ ಪ್ರಮುಖ ನಿರ್ದೇಶನಗಳನ್ನು ಮಾಧ್ಯಮಗೋಷ್ಠಿಯಲ್ಲಿ ಹಂಚಿಕೊಂಡರು: • ಟೀಮ್ ಕರ್ನಾಟಕ: ನಾವೆಲ್ಲರೂ ಒಂದೇ ತಂಡ, ಟೀಮ್ ಕರ್ನಾಟಕವಾಗಿ ಕೆಲಸ ಮಾಡೋಣ.
  • user avatar
    ಮುಖ್ಯಮಂತ್ರಿ ಶ್ರೀ @DKShivakumar ಅವರು ಇಂದು ವಿಧಾನಸೌಧದಲ್ಲಿ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳೊಂದಿಗೆ ಸಭೆ ನಡೆಸಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಸಮರ್ಪಕ ನಿರ್ವಹಣೆ, ಮುಂಗಾರು ಮಳೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ
  • user avatar
    ಶಾಲಾ ಶೈಕ್ಷಣಿಕ ವರ್ಷ 2026-27 ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಶ್ರೀ @DKShivakumar ಅವರು ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ವಿದ್ಯಾರ್ಥಿಗಳು ಮತ್ತು ಅಂಗನವಾಡಿ ಮಕ್ಕಳ ದಾಖಲಾತಿ ಸುಧಾರಣೆ, ಶೈಕ್ಷಣಿಕ ಗುಣಮಟ್ಟವನ್ನು ಕಾಯ್ದುಕೊಳ್ಳುವುದು, ಮಕ್ಕಳ ಆರೋಗ್ಯ, ಪೋಷಕಾಂಶಯುತ ಆಹಾರ ವಿತರಣೆ ಹಾಗೂ
  • user avatar
    ಮುಖ್ಯಮಂತ್ರಿ ಶ್ರೀ @DKShivakumar ಅವರು ಇಂದು ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಆದ್ಯತೆ ಮೇರೆಗೆ ಅವುಗಳನ್ನು ಪರಿಹರಿಸಿಕೊಡುವುದಾಗಿ ತಿಳಿಸಿದರು.
  • user avatar
    Chief Minister Shri @DKShivakumar met Hon’ble Union Home Minister and Minister of Cooperation Shri @AmitShah in New Delhi today and discussed several matters of importance to Karnataka. During the meeting, the Chief Minister placed before the Union Home Minister a set of
  • user avatar
    Chief Minister Shri @DKShivakumar met Hon’ble Union Jal Shakti Minister Shri @CRPaatil in New Delhi, along with Major and Medium Irrigation Minister Shri @RLR_BTM, and submitted a detailed representation on several important water resource projects and pending proposals
  • user avatar
    Chief Minister Shri @DKShivakumar called on Hon’ble Vice President Shri C. P. Radhakrishnan at Uparashtrapati Bhavan in New Delhi.
  • user avatar
    Chief Minister Shri @DKShivakumar paid a courtesy call on President Droupadi Murmu at Rashtrapati Bhavan in New Delhi. @rashtrapatibhvn
  • user avatar
    ನೀತಿ ಆಯೋಗದ 11ನೇ ಆಡಳಿತ ಮಂಡಳಿ ಸಭೆಯಲ್ಲಿ ಮುಖ್ಯಮಂತ್ರಿ ಶ್ರೀ @DKShivakumar ಅವರು ಸಹಕಾರಿ ಒಕ್ಕೂಟ, ಸಹಯೋಗಿ ಆಡಳಿತ ಮತ್ತು ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಮಾನ ಪಾಲುದಾರಿಕೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಕರ್ನಾಟಕದ ಪರವಾಗಿ ಸಾರ್ವಜನಿಕ ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಗ್ರಾಮೀಣ ಆರೋಗ್ಯ, ಪ್ರಾದೇಶಿಕ
  • user avatar
    ದೆಹಲಿಯಲ್ಲಿ ಇಂದು ನಡೆದ ನೀತಿ ಆಯೋಗದ ಆಡಳಿತ ಮಂಡಳಿಯ 11ನೇ ಸಭೆಯಲ್ಲಿ ಮುಖ್ಯಮಂತ್ರಿ ಶ್ರೀ @DKShivakumar ಅವರು ಪಾಲ್ಗೊಂಡು, ಸಮಗ್ರ ಮಾನವ ಅಭಿವೃದ್ಧಿ ಹಾಗೂ ವಿಕಸಿತ ಭಾರತ @2027ರ ಕುರಿತು ಕರ್ನಾಟಕದ ದೃಷ್ಟಿಕೋನವನ್ನು ಪ್ರಸ್ತುತಪಡಿಸಿದರು. ಗ್ಯಾರಂಟಿ ಯೋಜನೆಗಳ ವಿನೂತನ ಮಾದರಿಯಿಂದ ಹಿಡಿದು ಶಿಕ್ಷಣ, ಕೌಶಲ್ಯಾಭಿವೃದ್ಧಿ, ನಾವಿನ್ಯತೆ,