ಡೇಟಾದ ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಲು ಸಿವಿಎಲ್ ಕಠಿಣ ನೀತಿ ಮತ್ತು ವ್ಯವಸ್ಥೆಗಳನ್ನು ಜಾರಿಗೆ ತಂದಿದೆ. ಬಲವಾದ ಎಲೆಕ್ಟ್ರಾನಿಕ್ ಮತ್ತು ಭೌತಿಕ ಭದ್ರತಾ ಕ್ರಮಗಳು ಗೌಪ್ಯ ಡೇಟಾದ ಭದ್ರತೆಯನ್ನು ಖಚಿತಪಡಿಸುತ್ತವೆ. ಸಿವಿಎಲ್‌ನ ತತ್ವಕ್ಕೆ, ನೈತಿಕತೆ, ಮೌಲ್ಯಗಳು ಮತ್ತು ಖ್ಯಾತಿಯು ಬಹಳ ಮುಖ್ಯವಾಗಿವೆ.
ಸಿವಿಎಲ್ ಬಗ್ಗೆ ಇನ್ನಷ್ಟು ಓದಿ
ಇನ್ಶೂರೆನ್ಸ್ ಪಾಲಿಸಿದಾರರಿಗೆ 'ಇ-ಇನ್ಶೂರೆನ್ಸ್ ಖಾತೆ' (ಇಐಎ) ನಲ್ಲಿ ಇನ್ಶೂರೆನ್ಸ್ ಪಾಲಿಸಿಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಇರಿಸಲು ಮತ್ತು ಇನ್ಶೂರೆನ್ಸ್ ಪಾಲಿಸಿಗಳ ನೀಡುವಿಕೆ ಮತ್ತು ನಿರ್ವಹಣೆಯಲ್ಲಿ ದಕ್ಷತೆ, ಪಾರದರ್ಶಕತೆಯನ್ನು ತರಲು ಮತ್ತು ವೆಚ್ಚ ಕಡಿತಗೊಳಿಸಲು ವೇಗ ಮತ್ತು ನಿಖರತೆಯೊಂದಿಗೆ ಇಐಎ ಖಾತೆ/ಇನ್ಶೂರೆನ್ಸ್ ಪಾಲಿಸಿಯಲ್ಲಿ ಬದಲಾವಣೆಗಳು, ಮಾರ್ಪಾಡುಗಳು ಮತ್ತು ಪರಿಷ್ಕರಣೆಗಳನ್ನು ಕೈಗೊಳ್ಳುವ ಸೌಲಭ್ಯವನ್ನು ಸಿಐಆರ್‌ಎಲ್ ಒದಗಿಸುತ್ತದೆ.
ಸಿಐಆರ್‌ಎಲ್ ಬಗ್ಗೆ ಇನ್ನಷ್ಟು ಓದಿ
ಎಲ್ಲಾ ಮಾರುಕಟ್ಟೆ ಪಾರ್ಟಿಸಿಪೆಂಟ್‌ಗಳಿಗೆ ಕೈಗೆಟಕುವ ವೆಚ್ಚದಲ್ಲಿ ಅನುಕೂಲಕರ, ವಿಶ್ವಾಸಾರ್ಹ ಮತ್ತು ಸುರಕ್ಷಿತ ಡೆಪಾಸಿಟರಿ ಸೇವೆಗಳನ್ನು ಒದಗಿಸುವ ಸಿಡಿಎಸ್ಎಲ್ ಸೇವೆಗಳ ಪರಂಪರೆಯನ್ನು, ಕಮಾಡಿಟಿ ಮಾರುಕಟ್ಟೆ ಪಾಲುದಾರರಿಗೆ ನೀಡುವುದನ್ನು ಸಿಸಿಆರ್‌ಎಲ್ ಮುಂದುವರಿಸುತ್ತಿದೆ.
ಸಿಸಿಆರ್‌ಎಲ್ ಬಗ್ಗೆ ಇನ್ನಷ್ಟು ಓದಿ